ಮೀನುಗಾರಿಕೆ ಇಲಾಖೆ
ಇಲಾಖೆಯ ಪರಿಚಯ:
ನೂತನವಾಗಿ ರಚನೆಯಾದ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ ಜಿಲ್ಲಾ ಕಛೇರಿಯನ್ನು ದಿ:23-08-2007 ರಿಂದ ಪ್ರಾರಂಭಿಸಲಾಗಿರುತ್ತದೆ. ಚನ್ನಪಟ್ಟಣ, ಮಾಗಡಿ ಹಾಗೂ ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ (ನೆಲ್ಲಿಗುಡ್ಡ) ತಾಲ್ಲೂಕು ಮಟ್ಟದ ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ. 2012-13ನೇ ಸಾಲಿನಿಂದ ಕನಕಪುರ ತಾಲ್ಲೂಕಿನಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2), ರವರ ಕಛೇರಿಯು ಹೊಸದಾಗಿ ಸೃಜನೆಯಾಗಿದ್ದು ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ,ಮೀನುಗಾರಿಕೆ ಇಲಾಖೆ ಸಿಬ್ಬಂದಿ ವಿವರ
ಕ್ರ. ಸಂ. |
ಹುದ್ದೆಗಳ ವಿವರ |
ಹುದ್ದೆಗಳು ಮಂಜೂರಾದ ಆದೇಶ/ದಿನಾಂಕ |
ಮಂಜೂರಾದ ಹುದ್ದೆಗಳು |
ಭರ್ತಿಯಾದ ಹುದ್ದೆಗಳ ಸಂಖ್ಯೆ |
ಖಾಲಿ ಹುದ್ದೆಗಳ ಸಂಖ್ಯೆ |
ಷರಾ |
---|---|---|---|---|---|---|
1 |
ಮೀಹಿಸನಿ |
ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ ಡಿ27 ಬಿಹೆಚ್ ವಿ:ಡಿಹೆಚ್ಎ:ಆರ್ ಯು 2006 ಬೆಂಗಳೂರು ದಿ:21-06-2007 |
1 |
1 |
– |
ಖಾಲಿಯಿರುವ ಹುದ್ದೆಗಳನ್ನು ತುಂಬಲು ಮೀನುಗಾರಿಕೆ ನಿರ್ದೇಶಕರು ಬೆಂಗಳೂರು ಇವರನ್ನು ಕೋರಿದೆ. |
2 |
ಮೀಸನಿ(ಶ್ರೇ-2)ತಾ.ಸ |
1 |
1 |
– |
||
3 |
ಕಛೇರಿ ಅಧೀಕ್ಷಕರು |
1 |
1 |
– |
||
4 |
ಪ್ರ.ದ.ಸ. |
1 |
– |
1 |
||
5 |
ಬೆರಳಚ್ಚುಗಾರರು |
1 |
1 |
– |
||
6 |
ವಾಹನ ಚಾಲಕರು |
1 |
– |
1 |
||
7 |
ಡಿ ಗ್ರೂಪ್ |
2 |
1 |
1 |
||
ಒಟ್ಟು |
|
8 |
5 |
3 |
ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ನಲ್ಲಿಗುಡ್ಡ ಫಿಶ್ ಫಾರಂ, ರಾಮನಗರ ತಾಲ್ಲೂಕು
ಕ್ರ. ಸಂ. |
ಹುದ್ದೆಗಳ ವಿವರ |
ಹುದ್ದೆಗಳು ಮಂಜೂರಾದ ಆದೇಶ/ದಿನಾಂಕ |
ಮಂಜೂರಾದ ಹುದ್ದೆಗಳು |
ಭರ್ತಿಯಾದ ಹುದ್ದೆಗಳ ಸಂಖ್ಯೆ |
ಖಾಲಿ ಹುದ್ದೆಗಳ ಸಂಖ್ಯೆ |
ಷರಾ |
---|---|---|---|---|---|---|
1 |
ಮೀಸನಿ(ಶ್ರೇ-2) |
ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ ಡಿ27 ಬಿಹೆಚ್ ವಿ:ಡಿಹೆಚ್ಎ:ಆರ್ ಯು 2006 ಬೆಂಗಳೂರು ದಿ:21-06-2007 |
1 |
1 |
– |
ಖಾಲಿಯಿರುವ ಹುದ್ದೆಗಳನ್ನು ತುಂಬಲು ಮೀನುಗಾರಿಕೆ ನಿರ್ದೇಶಕರು ಬೆಂಗಳೂರು ಇವರನ್ನು ಕೋರಿದೆ. |
2 |
ಮೀಹಿಮೇ |
1 |
– |
1 |
||
3 |
ಮೀಕ್ಷೇಪಾ |
6 |
1 |
5 |
||
ಒಟ್ಟು |
|
8 |
2 |
6 |
ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಚನ್ನಪಟ್ಟಣ ಕಛೇರಿ, ಚನ್ನಪಟ್ಟಣ ತಾಲ್ಲೂಕು
ಕ್ರ. ಸಂ. |
ಹುದ್ದೆಗಳ ವಿವರ |
ಹುದ್ದೆಗಳು ಮಂಜೂರಾದ ಆದೇಶ/ದಿನಾಂಕ |
ಮಂಜೂರಾದ ಹುದ್ದೆಗಳು |
ಭರ್ತಿಯಾದ ಹುದ್ದೆಗಳ ಸಂಖ್ಯೆ |
ಖಾಲಿ ಹುದ್ದೆಗಳ ಸಂಖ್ಯೆ |
ಷರಾ |
---|---|---|---|---|---|---|
1 |
ಮೀಸನಿ(ಶ್ರೇ-2) |
ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ ಡಿ27 ಬಿಹೆಚ್ ವಿ:ಡಿಹೆಚ್ಎ:ಆರ್ ಯು 2006 ಬೆಂಗಳೂರು ದಿ:21-06-2007 |
1 |
1 |
– |
ಖಾಲಿಯಿರುವ ಹುದ್ದೆಗಳನ್ನು ತುಂಬಲು ಮೀನುಗಾರಿಕೆ ನಿರ್ದೇಶಕರು ಬೆಂಗಳೂರು ಇವರನ್ನು ಕೋರಿದೆ. |
3 |
ಮೀಕ್ಷೇಪಾ |
2 |
– |
2 |
||
ಒಟ್ಟು |
3 |
1 |
2 |
ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಮಾಗಡಿ ಕಛೇರಿ, ಮಾಗಡಿ ತಾಲ್ಲೂಕು
ಕ್ರ. ಸಂ. |
ಹುದ್ದೆಗಳ ವಿವರ |
ಹುದ್ದೆಗಳು ಮಂಜೂರಾದ ಆದೇಶ/ದಿನಾಂಕ |
ಮಂಜೂರಾದ ಹುದ್ದೆಗಳು |
ಭರ್ತಿಯಾದ ಹುದ್ದೆಗಳ ಸಂಖ್ಯೆ |
ಖಾಲಿ ಹುದ್ದೆಗಳ ಸಂಖ್ಯೆ |
ಷರಾ |
---|---|---|---|---|---|---|
1 |
ಮೀಸನಿ(ಶ್ರೇ-2) |
ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ ಡಿ27 ಬಿಹೆಚ್ ವಿ:ಡಿಹೆಚ್ಎ:ಆರ್ ಯು 2006 ಬೆಂಗಳೂರು ದಿ:21-06-2007 |
1 |
1 |
– |
ಖಾಲಿಯಿರುವ ಹುದ್ದೆಗಳನ್ನು ತುಂಬಲು ಮೀನುಗಾರಿಕೆ ನಿರ್ದೇಶಕರು ಬೆಂಗಳೂರು ಇವರನ್ನು ಕೋರಿದೆ. |
3 |
ಮೀಕ್ಷೇಪಾ |
2 |
– |
2 |
||
ಒಟ್ಟು |
3 |
1 |
2 |
ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಕನಕಪುರ ಕಛೇರಿ, ಕನಕಪುರ ತಾಲ್ಲೂಕು.
ಕ್ರ. ಸಂ. |
ಹುದ್ದೆಗಳ ವಿವರ |
ಹುದ್ದೆಗಳು ಮಂಜೂರಾದ ಆದೇಶ/ದಿನಾಂಕ |
ಮಂಜೂರಾದ ಹುದ್ದೆಗಳು |
ಭರ್ತಿಯಾದ ಹುದ್ದೆಗಳ ಸಂಖ್ಯೆ |
ಖಾಲಿ ಹುದ್ದೆಗಳ ಸಂಖ್ಯೆ |
ಷರಾ |
---|---|---|---|---|---|---|
1 |
ಮೀಸನಿ(ಶ್ರೇ-2) |
ಸರ್ಕಾರದ ಆದೇಶ ಸಂಖ್ಯೆ:ಪಸಂಮೀ/ 33/ಮೀಇಸೇ/2012 ದಿ:24-05-2012 |
1 |
1 |
– |
ಖಾಲಿಯಿರುವ ಹುದ್ದೆಗಳನ್ನು ತುಂಬಲು ಮೀನುಗಾರಿಕೆ ನಿರ್ದೇಶಕರು ಬೆಂಗಳೂರು ಇವರನ್ನು ಕೋರಿದೆ. |
2 |
ಮೀಹಿಮೇ |
1 |
– |
1 |
||
3 |
ಮೀಕ್ಷೇಪಾ |
2 |
– |
2 |
||
4 |
ಡಿ ಗ್ರೂಪ್ |
1 |
– |
1 |
||
ಒಟ್ಟು |
|
5 |
1 |
4 |
ಉದ್ದೇಶಗಳು ಮತ್ತು ದೃಷ್ಟಿ:
ರಾಮನಗರ ಜಿಲ್ಲೆಯಲ್ಲಿ 04 ತಾಲ್ಲೂಕುಗಳಿರುತ್ತವೆ. ಅವುಗಳೆಂದರೆ, ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 04 ಜಲಾಶಯಗಳು ಮತ್ತು 107 ಇಲಾಖಾ ವ್ಯಾಪ್ತಿ ಕೆರೆಗಳು ಒಟ್ಟು 111 ಕೆರೆಗಳು ಮೀನುಗಾರಿಕೆ ಇಲಾಖೆಗೆ ಸೇರಿರುತ್ತದೆ ಮತ್ತು ಅವುಗಳ ಮೀನುಪಾಶುವಾರು ಹಕ್ಕಿನ ವಿಲೇವಾರಿಯನ್ನು ಮೀನುಗಾರಿಕೆ ಇಲಾಖೆಯೇ ಮಾಡುತ್ತದೆ. ಮೀನುಗಾರಿಕೆ ಇಲಾಖೆ ಕೆರೆಗಳ ಜಲವಿಸೀರ್ಣ ಸರಿಸುಮಾರು 6877.63 ಹೆಕ್ಟೇರ್ ಆಗಿರುತ್ತದೆ. (40 ಹೆಕ್ಟೇರ್ ಅಚ್ಚುಕಟ್ಟು ವಿಸ್ತೀರ್ಣಕ್ಕಿಂತ ಹಚ್ಚಿನ ವಿಸ್ತೀರ್ಣ ಹೊಂದಿರುವ ಕೆರೆಗಳು ಮೀನುಗಾರಿಕೆ ಇಲಾಖೆಗೆ ಸೇರಿದವಾಗಿರುತ್ತವೆ)
ರಾಮನಗರ ಜಿಲ್ಲೆಯಲ್ಲಿ 417 ಕೆರೆಗಳು ಗ್ರಾಮ ಪಂಚಾಯ್ತಿ ಸೇರಿದ ಕೆರೆಗಳು ಇರುತ್ತವೆ. ಇವುಗಳ ಮೀನುಪಾಶುವಾರು ಹಕ್ಕಿನ ವಿಲೇವಾರಿಯನ್ನು ಗ್ರಾಮ ಪಂಚಾಯ್ತಿಯಿಂದ ಮಾಡಲಾಗುತ್ತದೆ. ಈ 417 ಕೆರೆಗಳ ಒಟ್ಟು ಜಲವಿಸ್ತೀರ್ಣ ಸರಿಸುಮಾರು 2669.24 ಹೆಕ್ಟೇರ್ ಆಗಿರುತ್ತದೆ. (40 ಹೆಕ್ಟೇರ್ ಅಚ್ಚುಕಟ್ಟು ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಕೆರೆಗಳು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದವಾಗಿರುತ್ತವೆ).ಎಲ್ಲಾ ಮೀನುಗಾರಿಕೆ ಕೆರೆಗಳು ಮತ್ತು ಗ್ರಾಮ ಪಂಚಾಯ್ತಿ ಕೆರೆಗಳನ್ನು ಮೀನುಕೃಷಿ ಚಟುವಟಿಕೆಗೆ ಬಳಸಲಾಗುತ್ತದೆ. ರಾಮನಗರ ಜಿಲ್ಲೆಗೆ ಪ್ರತಿವರ್ಷ 120 ಲಕ್ಷ ಬಲಿತ ಭಿತ್ತನೆ ಮೀನುಮರಿಗಳ ಅವಶ್ಯಕತೆ ಇರುತ್ತದೆ.
ಇಲಾಖಾ ವ್ಯಾಪ್ತಿಗೊಳಪಡುವ ಎರಡು ಸರ್ಕಾರಿ ಮೀನುಮರಿ ಪಾಲನಾ ಕೇಂದ್ರಗಳಿದ್ದು, ಒಂದು ನಲ್ಲಿಗುಡ್ಡ ಮೀನುಮರಿ ಪಾಲನಾ ಕೇಂದ್ರ, ಇದು ಬಿಡದಿಯ ನಲ್ಲಿಗುಡ್ಡ ಕೆರೆಯ ಹತ್ತಿರ ಇರುತ್ತದೆ. ಇನ್ನೊಂದು ಕಣ್ವ ಮೀನುಮರಿ ಪಾಲನಾ ಕೇಂದ್ರ ಇದು ಚನ್ನಪಟ್ಟಣ ಕಣ್ವ ಡ್ಯಾಂ ಬಳಿ ಇರುತ್ತದೆ. ನೈಸರ್ಗಿಕ ಸಂಪನ್ಮೂಲಗಳಲ್ಲದೇ ಜಿಲ್ಲೆಯಲ್ಲಿ ಸುಮಾರು 80 ಮೀನುಕೃಷಿಕರು ಜಲಕೃಷಿಯನ್ನು ಕೈಗೊಂಡಿರುತ್ತಾರೆ ಮತ್ತು 08 ಖಾಸಗೀ ಮೀನುಮರಿ ಪಾಲನಾ ಕೇಂದ್ರಗಳಿರುತ್ತವೆ ಮತ್ತು ಮೀನುಕೃಷಿಕರು ಅವುಗಳಿಂದ ಭಿತ್ತನೆ ಮೀನುಮರಿಗಳನ್ನು ಖರೀದಿಸುತ್ತಾರೆ.
ರಾಮನಗರ ಜಿಲ್ಲೆಯಲ್ಲಿ ಪಿನಾಕಿನಿ, ಅರ್ಕಾವತಿ, ಕಣ್ವ ನದಿಗಳು ಹರಿಯುತ್ತವೆ. ಅರ್ಕಾವತಿ(ಹಾರೋಬಲೆ ಡ್ಯಾಂ) ಮಂಚನಬೆಲೆ(ಮಂಚನಬಲೆ ಡ್ಯಾಂ) ಕಣ್ವ(ಕಣ್ವ ಡ್ಯಾಂ) ಭೈರಮಂಗಲ ಜಲಾಶಯಗಳಿದ್ದು, ಕ್ರಮವಾಗಿ 665 ಹೆ, 334 ಹೆ, 447 ಹೆ ಮತ್ತು 411 ಹೆ, ಜಲವಿಸ್ತೀರ್ಣವನ್ನು ಹೊಂದಿರುತ್ತವೆ. ಈ ಮೇಲಿನ ಎಲ್ಲಾ ಜಲಸಂಪನ್ಮೂಲಗಳನ್ನು ಬಳಸುತ್ತಾ ಪ್ರತಿ ವರ್ಷ 6000 ಮೆಟ್ರಿಕ್ ಟನ್‍ಗಳಿಗಿಂತ ಹೆಚ್ಚು ಮೀನನ್ನು ಉತ್ಪಾದನೆ ಮಾಡಬಹುದಾಗಿರುತ್ತದೆ.(2018-19ನೇ ಸಾಲಿನ ಮೀನು ಉತ್ಪಾದನೆಯು 6000 ಮೆಟ್ರಿಕ್ ಟನ್‍ಗಳಾಗಿರುತ್ತದೆ.)
ಕಾರ್ಯಕ್ರಮಗಳು ಮತ್ತು ಯೋಜನೆ(ಫಲಾನುಭವಿಗಳ ವಿವರಗಳೊಂದಿಗೆ ಮತ್ತು ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಬಗ್ಗೆ):
1.ಜಿಲ್ಲೆಯಲ್ಲಿನ ಇಲಾಖಾ ವ್ಯಾಪ್ತಿಯ 88 ಕೆರೆ ಮತ್ತು 02 ಜಲಾಶಯಗಳನ್ನು ವಿಲೇವಾರಿ ಮಾಡಿ ರೂ.68.08 ಲಕ್ಷಗಳ ಆದಾಯ ಗಳಿಸಲಾಗಿದೆ.
2.ಇಲಾಖೆ ಮತ್ತು ಗ್ರಾಮ ಪಂಚಾಯ್ತಿಗಳು ವಿಲೇ ಮಾಡಿದ ಕೆರೆಗಳಲ್ಲಿ ಒಟ್ಟು 90 ಕೆರೆಗಳಿಗೆ ಸುಮಾರು ರೂ.115.63 ಲಕ್ಷ ಮೀನುಮರಿಗಳನ್ನು ಭಿತ್ತನೆ ಮಾಡಲಾಗಿದೆ.
3.ಮೀನುಗಾರಿಕೆ ಕಟ್ಟಡಗಳು ಮತ್ತು ಸೌಲಭ್ಯಗಳ ನಿರ್ಮಾಣ ಮತ್ತು ನಿರ್ವಹಣೆ: ಜಿಲ್ಲಾವಲಯ ಮೀನುಗಾರಿಕೆ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಯೋಜನೆ ಅಡಿ ರೂ.10.00 ಲಕ್ಷಗಳ ಅನುದಾನದಲ್ಲಿ ರೂ.9.20 ಲಕ್ಷಗಳ ವೆಚ್ಚದಲ್ಲಿ ರಾಮನಗರ ತಾಲ್ಲೂಕಿನ ಬಿಡದಿ ಬಳಿಯಿರುವ ನಲ್ಲಿಗುಡ್ಡ ಫಿಶ್‍ಫಾರಂನಲ್ಲಿ ಮೀನುಮರಿ ಪಾಲನಾ ಕೊಳಗಳ ದುರಸ್ಥಿ, ವಿದ್ಯುತ್‍ಚ್ಛಕ್ತಿ ದುರಸ್ಥಿ ಹಾಗೂ 0.80 ಲಕ್ಷಗಳ ವೆಚ್ಚದಲ್ಲಿ ಜಿಲ್ಲಾ ಕಛೇರಿಯ ನಿರ್ವಹಣಾ ಶುಲ್ಕ ಪಾವತಿಸಲಾಗಿದೆ.
4.ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ: ಜಿಲ್ಲಾವಲಯ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯ ಸಾಮಾನ್ಯ ಯೋಜನೆ ಅಡಿಯಲ್ಲಿ ರೂ.14.00 ಲಕ್ಷಗಳ ಅನುದಾನದಲ್ಲಿ ರೂ.13.95 ಲಕ್ಷಗಳ ವೆಚ್ಚ ಭರಿಸಿದ್ದು, ಮೀನುಮರಿ ಪಾಲನೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳಿಗೆ ವೆಚ್ಚ ಮತ್ತು ಮೀನುಮರಿ ವಿತರಣೆ, ಕಛೇರಿ ವಾಹನ ನಿರ್ವಹಣೆ ಮತ್ತು ಖಾಸಗೀ ವಾಹನವನ್ನು ಬಾಡಿಗೆ ಆಧಾರದಲ್ಲಿ ಪಡೆದ ಸೇವಾ ಬಾಬ್ತು ಹಾಗೂ ವಿಶೇಷ ಘಟಕ ಯೋಜನೆಗೆ ರೂ.4.00 ಲಕ್ಷಗಳ ಅನುದಾನದಲ್ಲಿ 32 ಜನ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ಟುಗಳನ್ನು ಉಚಿತವಾಗಿ ವಿತರಿಸಲಾಗಿದೆ ಹಾಗೂ ಒಬ್ಬ ಪರಿಶಿಷ್ಟ ಜಾತಿ ಫಲಾನುಭವಿಯು ಮೀನುಕೃಷಿ ಕೊಳ ನಿರ್ಮಾಣ ಮಾಡಿರುವುದಕ್ಕೆ ರೂ.0.80 ಲಕ್ಷಗಳ ಸಹಾಯಧನ ನೀಡಲಾಗಿದೆ. ಮತ್ತು ಗಿರಿಜನ ಉಪಯೋಜನೆ ರೂ.2.00 ಲಕ್ಷಗಳ ಅನುದಾನದಲ್ಲಿ 20 ಜನ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ಟುಗಳನ್ನು ಉಚಿತವಾಗಿ ವಿತರಿಸಲಾಗಿದೆ.
5.ಮೀನುಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನುಮಾರಾಟಕ್ಕೆ ಸಹಾಯ(ಮತ್ಸ್ಯವಾಹಿನಿ): ಜಿಲ್ಲಾವಲಯ ಮತ್ಸ್ಯವಾಹಿನಿ ಯೋಜನೆ ಅಡಿಯಲ್ಲಿ ಮೀನುಮಾರಾಟ ಮಾಡಲು ಒಟ್ಟು 40 ಮೀನುಗಾರರಿಗೆ ತಲಾ ರೂ.10,000/- ಗಳಂತೆ ಒಟ್ಟು ರೂ.4.00 ಲಕ್ಷಗಳ ಸಹಾಯಧನದಲ್ಲಿ ಮೀನುಮಾರಾಟ ಮತ್ತು ಮೀನು ಹಿಡುವಳಿ ಸಲಕರಣೆಗಳ ಖರೀದಿಸಿ ಉಚಿತವಾಗಿ ವಿತರಿಸಲಾಗಿದೆ.
6.ಪ್ರದರ್ಶನಗಳು ಮತ್ತು ತರಬೇತಿ: ಜಿಲ್ಲಾವಲಯ ವಸ್ತು ಪ್ರದರ್ಶನ ಮತ್ತು ತರಬೇತಿ ಯೋಜನೆ ಅಡಿ ರೂ.3.00 ಲಕ್ಷಗಳ ಅನುದಾನದಲ್ಲಿ ರೂ.2.99 ಲಕ್ಷಗಳ ವೆಚ್ಚದಲ್ಲಿ ಜಿಲ್ಲೆಯಲ್ಲಿ ನಡೆಯುವ ವಸ್ತುಪ್ರದರ್ಶನದಲ್ಲಿ ಭಾಗವಹಿಸುವುದು ಹಾಗೂ ಮೀನುಕೃಷಿಕರಿಗೆ ಮೀನುಗಾರಿಕೆಗೆ ಸಂಬಂಧಿಸಿದಂತೆ ಕರಪತ್ರ ಮತ್ತು ಬ್ರೋಚರ್ಸ್‍ಗಳ ಮುದ್ರಣವನ್ನು ಮಾಡಿಸಲಾಗಿದೆ. ಹಾಗೂ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಇರಿಸಲಾಗಿದ್ದ ಮಳಿಗೆಯ ನಿರ್ವಹಣಾ ವೆಚ್ಚದ ಬಾಬ್ತನ್ನು ನಿರ್ಮಿತಿ ಕೇಂದ್ರ, ರಾಮನಗರ ಇವರಿಗೆ ನೀಡಲಾಗಿರುತ್ತದೆ.
7.ಮೀನುಮರಿ ಖರೀದಿಗೆ ಸಹಾಯಧನ: ರಾಜ್ಯವಲಯ ಯೋಜನೆಯಡಿ ಮೀನುಮರಿ ಖರೀದಿಗೆ ನೆರವು ಯೋಜನೆ ಅಡಿ ರೂ.1.47 ಲಕ್ಷಗಳ ಅನುದಾನದಲ್ಲಿ ಒಟ್ಟು 15 ಫಲಾನುಭವಿಗಳಿಗೆ ಮೀನುಮರಿ ಖರೀದಿಗೆ ನೆರವು ಅಡಿ ಸಹಾಯಧನ ವಿತರಿಸಲಾಗಿದೆ.
8.ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ: ಕಾಯ್ದೆ 2013 ಇದರಡಿ ಬಳಕೆಯಾಗದೆ ಇರುವ ಮೊತ್ತ ಇದರಡಿ ಒಬ್ಬ ಫಲಾನುಭವಿಗೆ ರೂ.10000/-ಗಳ ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ಟನ್ನು ಉಚಿತವಾಗಿ ವಿತರಿಸಲಾಗಿದೆ.
9.ರಾಜ್ಯವಲಯ ಮತ್ಸ್ಯ ಕೃಷಿ ಆಶಾ ಕಿರಣ ಯೋಜನೆ: ಇದರಡಿ ಜಿಲ್ಲೆಯ 08 ಕೆರೆಗಳ 136.30 ಹೆಕ್ಟೇರ್ ಜಲವಿಸ್ತೀರ್ಣದಲ್ಲಿ ರೂ.32.78 ಲಕ್ಷಗಳ ವೆಚ್ಚದಲ್ಲಿ ಮೀನುಮರಿ ಮತ್ತು ಮೀನುಮರಿ ಆಹಾರ ಖರೀದಿಗೆ ನೆರವು ನೀಡಿ ಮತ್ಸ್ಯ ಸಂಪತ್ತನ್ನು ಅಭಿವೃದ್ಧಿಗೊಳಿಸಲಾಗಿದೆ.
10.ರಾಜ್ಯವಲಯ ಸಂಶೋಧನೆ, ವಿಸ್ತರಣೆ ಪ್ರದರ್ಶನ ಮತ್ತು ತರಬೇತಿ ಯೋಜನೆ: ಇದರಡಿ ರೂ.0.20 ಲಕ್ಷಗಳ ವೆಚ್ಚದಲ್ಲಿ ಮೀನುಕೃಷಿಕರ ಕ್ಷೇತ್ರ ದಿನಾಚರಣೆ ಹಾಗೂ ಮೀನುಕೃಷಿಕರ ದಿನಾಚರಣೆಯನ್ನು ಆಚರಿಸಲಾಗಿದೆ.
11.ರಾಜ್ಯವಲಯ ಮೀನುಗಾರಿಕೆ ಸಲಕರಣೆ ಕಿಟ್ಟು ಸಾಮಾನ್ಯ ಯೋಜನೆ: ಇದರಡಿಯಲ್ಲಿ ಮೀನುಹಿಡುವಳಿ ಮಾಡಲು ಮೀನುಹಿಡುವಳಿ ಸಲಕರಣೆ ಕಿಟ್ಟುಗಳ ಖರೀದಿಗಾಗಿ ಸಹಾಯಧನ ನೀಡಲು 44 ಮೀನುಗಾರರಿಗೆ ತಲಾ ರೂ.10000/-ಗಳಂತೆ ಒಟ್ಟು ರೂ.4.40 ಲಕ್ಷಗಳ ಮೌಲ್ಯದ ಮೀನುಹಿಡುವಳಿ ಸಲಕರಣೆ ಕಿಟ್ಟು(ಬಲೆ)ಗಳನ್ನು ಖರೀದಿಸಿ ಉಚಿತವಾಗಿ ವಿತರಿಸಲಾಗಿದೆ.
12.ರಾಜ್ಯವಲಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ಇದರಡಿಯಲ್ಲಿ 05-ವಿಘಯೋ, 10-ಗಿಉಯೋ ಯೋಜನೆ ಅಡಿಯಲ್ಲಿ ಮೀನುಹಿಡುವಳಿ ಸಲಕರಣೆ ಕಿಟ್ಟುಗಳ ಖರೀದಿಗಾಗಿ 15 ಮೀನುಗಾರರಿಗೆ ತಲಾ ರೂ.10000/-ಗಳಂತೆ ಒಟ್ಟು ರೂ.1.50 ಲಕ್ಷಗಳ ಮೌಲ್ಯದ ಮೀನುಹಿಡುವಳಿ ಸಲಕರಣೆ ಕಿಟ್ಟುಗಳನ್ನು ಖರೀದಿಸಿ ಉಚಿತವಾಗಿ ವಿತರಿಸಲಾಗಿದೆ.
13.ಒಳನಾಡು ಮೀನುಕೃಷಿಗೆ ಸಹಾಯ ಯೋಜನೆ: ಇದರಡಿ ಮೀನುಗಾರಿಕೆ ಸಹಕಾರ ಸಂಘಗಳು ಪಡೆದಿರುವ ಕೆರೆ/ಜಲಾಶಯಗಳಿಗೆ ಭಿತ್ತನೆ ಮೀನುಮರಿಗಳನ್ನು ದಾಸ್ತಾನು ಮಾಡುವ ಸಂಬಂಧ 8.85 ಲಕ್ಷ ವಿವಿಧ ಜಾತಿಯ ಭಿತ್ತನೆ ಮೀನುಮರಿಗಳನ್ನು ರೂ.2.55 ಲಕ್ಷಗಳ ವೆಚ್ಚದಲ್ಲಿ ದಾಸ್ತಾನು ಮಾಡಲಾಗಿರುತ್ತದೆ.
14.ರಾಜ್ಯವಲಯ ನೀಲಿಕ್ರಾಂತಿ ಯೋಜನೆ: ಇದರಡಿ ಮೀನುಹಿಡುವಳಿ ಮಾಡಲು ಸುಧಾರಿತ ಬೋಟ್ ಖರೀದಿಗೆ ಒಬ್ಬ ಫಲಾನುಭವಿಗೆ ರೂ.0.40 ಲಕ್ಷಗಳ ಸಹಾಯಧನ ನೀಡಲಾಗಿದೆ.
(ಸೂಚನೆ: ನಿಗಧಿತ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2) ರವರುಗಳ ಕಛೇರಿಯಲ್ಲಿ ಸಲ್ಲಿಸುವುದು.)
ಕ್ರ. ಸಂ. |
ಜಿಲ್ಲೆ |
ತಾಲ್ಲೂಕು |
ಗ್ರಾಮ |
ಫಲಾನುಭವಿಗಳ ವಿವರ |
---|---|---|---|---|
1 |
ಬೆಂಗಳೂರು ದಕ್ಷಿಣ |
ಕನಕಪುರ |
ಮಾವತ್ತೂರು |
ರಾಮಬೋವಿ ಬಿನ್ ವೆಂಕಟೇಶಭೋವಿ |
2 |
ಮುಳ್ಳಹಳ್ಳಿ |
ಶಶಿಧರ್ ಬಿನ್ ಆನೇಕಲ್ ಕೃಷ್ಣಮೂರ್ತಿ |
||
3 |
ಕೋಡಿಹಳ್ಳಿ |
ಕಾವೇರಿ ಮೀನುಗಾರರ ಸಹಕಾರ ಸಂಘ ನಿ |
||
4 |
ಚನ್ನಪಟ್ಟಣ |
ಸುಳ್ಳೇರಿ |
ಎಸ್.ಆರ್.ಚಂದ್ರು ಬಿನ್ ರಾಮಚಂದ್ರ |
|
5 |
ಮಳೂರುಪಟ್ಣ |
ಮುತ್ತುರಾಯಸ್ವಾಮಿ ಪಾಲನಾ ಕೇಂದ್ರ |
||
6 |
ತಿಮ್ಮಸಂದ್ರ |
ಕೃಷ್ಣಪ್ಪ |
||
7 |
ಚನ್ನಪಟ್ಟಣ |
ವಕೀಬ್ ಅಹ್ಮದ್ |
||
8 |
ಮಾಗಡಿ |
ವೈ.ಜಿ.ಗುಡ್ಡ |
ಗಂಗೋತ್ರಿ ಮೀನುಗಾರರ ಸಹಕಾರ ಸಂಘ |
|
9 |
ಮಂಚನಬೆಲೆ |
ಅವ್ವೇರಹಳ್ಳಿ ಪುನರ್ವಸತಿ ಕಾಲೋನಿ ಮೀ.ಸ.ಸಂ |
||
10 |
ಕಲ್ಯಾ |
ಕಲ್ಯಾ ವಿವಿದೋದ್ದೇಶ ಮೀನುಗಾರರ ಸಹಕಾರ ಸಂಘ |
||
11 |
ರಾಮನಗರ |
ಕೆಂಪೇಗೌಡನದೊಡ್ಡಿ |
ಯು.ರವಿ ಬಿನ್ ಉಮೇಶ್ |
|
12 |
ಅವರಗೆರೆ |
ಚನ್ನಪ್ಪ ಬಿನ್ ಚನ್ನಿಗಪ್ಪ |
||
13 |
ಅವರಗೆರೆ |
ರಮೇಶ್‍ಕುಮಾರ್ ಬಿನ್ ನಾಗರಾಜು |
||
14 |
ಛತ್ರಗ್ರಾಮ |
ಧನಲಕ್ಷ್ಮೀ ಕೋಂ ಮಂಜುನಾಥ್ |
||
15 |
ನಲ್ಲಿಗುಡ್ಡ |
ನಲ್ಲಿಗುಡ್ಡ ಮೀನುಗಾರರ ಸಹಕಾರ ಸಂಘ |
||
16 |
ಕನಕಪುರ |
ಕನಕಪುರ ಟೌನ್ |
ಆನಂದ್ |
|
17 |
ಮಾಗಡಿ |
ಕೆಂಚನಪುರ |
ಗಂಗರಾಜು, ತ್ಯಾಮಗೊಂಡ್ಲು |
|
18 |
ಕನಕಪುರ |
ಅಣಜವಾಡಿ |
ಎಸ್.ಗಿರೀಶ್ |
|
19 |
ಉಯ್ಯಂಬಳ್ಳಿ |
ದೊಡ್ಡಕೆಂಪೇಗೌಡ |
||
20 |
ಪುಟ್ಟೇಗೌಡನದೊಡ್ಡಿ |
ಬಿ.ಟಿ.ಗಿರೀಶ್ |
||
21 |
ಕೋಡಿಹಳ್ಳಿ |
ಕಾವೇರಿ ಮೀನುಗಾರರ ಸಹಕಾರ ಸಂಘ ನಿ |
||
22 |
ಚನ್ನಪಟ್ಟಣ |
ಮೈಸೂರು |
ಸುರೇಶ್ |
|
23 |
ರಾಮನಗರ |
ಬಾನಂದೂರು |
ಶ್ರೀಚರಣ್ |
|
24 |
ಬನ್ನಿಗಿರಿ |
ಬಸವರಾಜು ಬಿನ್ ಬೋರಯ್ಯ |
||
25 |
ಚನ್ನಪಟ್ಟಣ |
ದಶವಾರ |
ಗಂಗಾಧರ್ ಬಿನ್ ಮುದ್ದಯ್ಯ |
|
26 |
ದಶವಾರ |
ವಿಜಯ್‍ಕುಮಾರ್ ಬಿನ್ ಮರಿಯಪ್ಪ |
||
27 |
ಮಾಗಡಿ |
ಮೊಟಗೊಂಡನಹಳ್ಳಿ |
ಎಂ.ಎ.ಅಂಜನಮೂರ್ತಿ ಬಿನ್ ಮಾರಹನುಮಯ್ಯ |
|
28 |
ಕನಕಪುರ |
ಟಿ.ಹೊಸಹಳ್ಳಿ |
ಚಿಕ್ಕಣ್ಣ ಬಿನ್ ಕುಳ್ಳೀರಯ್ಯ |
|
29 |
ಮಾಗಡಿ |
ನಾಯಕನಪಾಳ್ಯ |
ಬೈಲಮ್ಮ ಕೋಂ ಆಂಜನಪ್ಪ |
|
30 |
ನಾಯಕನಪಾಳ್ಯ |
ಸಿದ್ದಯ್ಯ ಬಿನ್ ಲಕ್ಷ್ಮಯ್ಯ |
||
31 |
ನಾಯಕನಪಾಳ್ಯ |
ಧನಂಜಯ್ಯ ಬಿನ್ ಅಜ್ಜಪ್ಪ |
||
32 |
ನಾಯಕನಪಾಳ್ಯ |
ಶಾಂತಕುಮಾರ್ ಬಿನ್ ನಾಗರಾಜು |
||
33 |
ಅತ್ತಿಮರದಪಾಳ್ಯ |
ವೆಂಕಟೇಶ್ ಬಿನ್ ಗೋವಿಂದಯ್ಯ |
||
34 |
ಕನಕಪುರ |
ಟಿ.ಹೊಸಹಳ್ಳಿ |
ಕಮಲಮ್ಮ ಕೋಂ ಶ್ಯಾಮು |
|
35 |
ದೇವತಿಪುರ |
ರೂಪ ಕೋಂ ಕುಮಾರ್ |
||
36 |
ದೇವತಿಪುರ |
ಗೀತಾ ಕೋಂ ರವಿ |
||
37 |
ಕೋಡಿಹಳ್ಳಿ |
ರಮ್ಯ ಕೋಂ ವೆಂಕಟರಮಣಪ್ಪ |
||
38 |
ದಿಂಬದಹಳ್ಳಿ |
ವೆಂಕನಾಯಕ ಬಿನ್ ವೆಂಕಟನಾಯಕ |
||
39 |
ರಾಮನಗರ |
ಹೆಗ್ಗಡಗೆರೆ |
ಹೆಚ್.ಡಿ.ಹೇಮಂತ್‍ಕುಮಾರ್ ಬಿನ್ ದೇವರಾಜು |
|
40 |
ಅವರಗೆರೆ |
ಆರ್.ಮಂಜುಳ ಕೋಂ ಮುತ್ತಯ್ಯ |
||
41 |
ಲಿಂಗೇಗೌಡನದೊಡ್ಡಿ |
ಬೋರೇಗೌಡ ಬಿನ್ ಲಿಂಗಪ್ಪ |
||
42 |
ಬಿಲ್ಲೆದೊಡ್ಡಿ |
ಆರ್.ಧನಂಜಯ್ಯ ಬಿನ್ ರಾಮಣ್ಣ |
||
43 |
ವಡ್ಡರದೊಡ್ಡಿ |
ವಿ.ರಾಮಾಂಜನಯ್ಯ ಬಿನ್ ವೆಂಕಟಪ್ಪ |
||
44 |
ಇಟ್ಟಮಡು |
ಎಸ್.ಆನಂದ್ ಬಿನ್ ಶಿವಣ್ಣ |
||
45 |
ಕ್ಯಾಸಾಪುರ |
ಪಿ.ಲಿಂಗೇಗೌಡ ಬಇನ್ ಲೇಟ್ ಪುಟ್ಟರಾಜಯ್ಯ |
||
46 |
ಕ್ಯಾಸಾಪುರ |
ಚಿಕ್ಕಲಿಂಗಶೆಟ್ಟಿ ಬಿನ್ ಲಿಂಗಶೆಟ್ಟಿ |
||
47 |
ಬಾನಂದೂರು |
ಗಂಟಪ್ಪ ಬಿನ್ ಲಿಂಗಪ್ಪ |
||
48 |
ಛತ್ರಗ್ರಾಮ |
ಶಿವಮ್ಮ ಕೋಂ ಕೃಷ್ಣ |
||
49 |
ಛತ್ರಗ್ರಾಮ |
ಸುಬ್ರಮಣ್ಯ ಕೋಂ ಮೋಹನ |
||
50 |
ಚನ್ನಪಟ್ಟಣ |
ಸುಳ್ಳೇರಿ |
ಎಸ್.ಆರ್.ಚಂದ್ರು ಬಿನ್ ಮೋಹನ್ |
|
51 |
ಸೋಗಾಲ |
ಶಂಕರ ಬಿನ್ ಪುಟ್ಟಸ್ವಾಮಿ |
||
52 |
ಮೋಳೇದೊಡ್ಡಿ |
ಪೀರಯ್ಯ ಬಿನ್ ಲೇಟ್ ದೊಡ್ಡಚೌಡಯ್ಯ |
||
53 |
ಮಹದೇಶ್ವರನಗರ |
ಜಯಲಕ್ಷ್ಮೀ ಕೋಂ ಶಿವಣ್ಣ |
||
54 |
ಹೊಡಿಕೆಹೊಸಹಳ್ಳಿ |
ಹೆಚ್.ಬಿ.ಕಾಂತರಾಜು ಬಿನ್ ಭದ್ರೇಗೌಡ |
||
55 |
ಅರಳಾಳುಸಂದ್ರ |
ವಿ.ಆರ್.ಕುಮಾರ್ ಬಿನ್ ರಾಜಶೇಖರಯ್ಯ |
||
56 |
ಇಗ್ಗಲೂರು |
ಹನುಮಂತ ಬಇನ್ ಭೈರಪ್ಪ |
||
57 |
ಇಗ್ಗಲೂರು |
ಶೆಟ್ಟಪ್ಪ ಬಿನ್ ತಿಪ್ಪಣ್ಣ |
||
58 |
ಇಗ್ಗಲೂರು |
ಟಿ.ಯಶೋಧಮ್ಮ ಕೋಂ ಪುಟ್ಟೇಗೌಡ |
||
59 |
ಹಾರೋಕೊಪ್ಪ |
ನಿಂಗಮ್ಮ ಕೋಂ ಕೋಮಾರಿಗೌಡ |
||
60 |
ಮಾಗನೂರು |
ಡಿ.ಗಂಗರಾಜು ಬಿನ್ ದಾಸೇಗೌಡ |
||
61 |
ಕನಕಪುರ |
ಕೂತಗಾಳೆ |
ಎಸ್.ಶಿವಶೇಖರ ಬಿನ್ ಶಿವಮೋಟೇಗೌಡ |
|
62 |
ಕೂತಾಗಾಳೆ |
ಸಿದ್ದರಾಜು ಬಿನ್ ಕೋಮಾರಿಗೌಡ |
||
63 |
ತಗಡೇಗೌಡನದೊಡ್ಡಿ |
ಕಾಳೇಗೌಡ ಬಿನ್ ಲೇಟ್ ಲಿಂಗೇಗೌಡ |
||
64 |
ಪಡುವಣಗೆರೆ |
ನಾಗೇಂದ್ರ ಬಿನ್ ಪುಟ್ಟಚಲುವಯ್ಯ |
||
65 |
ಮಲ್ಲಿಗೆಮೆಟ್ಟಿಲು |
ಅಂಕೇಗೌಡ ಬಿನ್ ತಗಡೇಗೌಡ |
||
66 |
ಚಿಕ್ಕಮರಳವಾಡಿ |
ಚುಂಚಪ್ಪ ಬಿನ್ ಸಿದ್ದಪ್ಪ |
||
67 |
ಚಿಕ್ಕಮರಳವಾಡಿ |
ರಮೇಶ್ ಬಿನ್ ಮುತ್ತಯ್ಯ |
||
68 |
ಹಾರೋಹಳ್ಳಿ |
ಆಶಿಯಾಬಾನು ಕೋಂ ಇಮ್ರಾನ್ |
||
69 |
ಬಡೇಸಾಬರದೊಡ್ಡಿ |
ಲಕ್ಷ್ಮಮ್ಮ ಕೋಂ ರಾಜು |
||
70 |
ಬಡೇಸಾಬರದೊಡ್ಡಿ |
ಗೌರಮ್ಮ ಕೋಂ ರವಿಕುಮಾರ |
||
71 |
ಮುನೇಶ್ವರದೊಡ್ಡಿ |
ನಾಗೇಶ್ ಬಿನ್ ಶಿವಣ್ಣ |
||
72 |
ಮಾಗಡಿ |
ಪರಂಗಿಚಿಕ್ಕನಪಾಳ್ಯ |
ಚಿಕ್ಕಬೋರಯ್ಯ ಬಿನ್ ಪುಟ್ಟಸಿದ್ದಯ್ಯ |
|
73 |
ಪರಂಗಿಚಿಕ್ಕನಪಾಳ್ಯ |
ರವಿಕುಮಾರ್ ಬಿನ್ ಕುನ್ನಯ್ಯ |
||
74 |
ಪರಂಗಿಚಿಕ್ಕನಪಾಳ್ಯ |
ಗಂಗಯ್ಯ ಬಿನ್ ನಾಗಯ್ಯ |
||
75 |
ಮಾಗಡಿ |
ತೋಟಪ್ಪನಪಾಳ್ಯ |
ಮಧುಸೂಧನ ಬಿನ್ ಕುಮಾರಸ್ವಾಮಿ |
|
76 |
ಕುದೂರು |
ಬಿ.ಲಕ್ಷ್ಮೀ ಬಿನ್ ಭೈರಣ್ಣ |
||
77 |
ಹಾಲಶೆಟ್ಟಿಹಳ್ಳಿ |
ಶಶಿಧರ್ ಬಿನ್ ಹೆಚ್.ವಿ.ನಾರಾಯಣಪ್ಪ |
||
78 |
ಬಾಣವಾಡಿ |
ದಂಡಕೃಷ್ಣಯ್ಯಶೆಟ್ಟಿ ಬಿನ್ ದಂಡಅಚ್ಚಯ್ಯಶೆಟ್ಟಿ |
||
79 |
ಹುಳ್ಳೇನಹಳ್ಳಿ |
ಅರುಣ್‍ಕುಮಾರ್ ಬಿನ್ ಹೆಚ್.ಜಿ.ಗಿರಿಯಪ್ಪ |
||
80 |
ಮುಮೇನಹಳ್ಳಿ |
ಮಾದೇಗೌಡ ಬಿನ್ ಮುತ್ತುರಾಯಪ್ಪ |
||
81 |
ಎಂ.ಕೆ.ಪಾಳ್ಯ |
ಮೊಹ್ಮದ್ ಆರೀಪ್ ಪಾಷ ಬಿನ್ ಮುಸ್ತಾಕ್ ಅಹ್ಮದ್ |
||
82 |
ಬ್ಯಾಲದಕೆರೆ |
ಮಂಜುನಾಥ್ ಬಿನ್ ಹನುಮಂತಯ್ಯ |
||
83 |
ರಾಮನಗರ |
ರಾಮನಗರ ಟೌನ್ |
ಹರೀಶ.ಎಸ್ ಬಿನ್ ಲೇಟ್ ಶಿವಣ್ಣ |
|
84 |
ಕನಕಪುರ |
ಕನಕಪುರ |
ಆದಿಲ್ ಖಾನ್ |
|
85 |
ಕನಕಪುರ |
ಆಂಜನಪ್ಪ |
||
86 |
ಕನಕಪುರ |
ಸಹದೇವ |
ಕ್ರ. ಸಂ. |
ಜಿಲ್ಲೆ |
ತಾಲ್ಲೂಕು |
ಗ್ರಾಮ |
ಫಲಾನುಭವಿಗಳ ವಿವರ |
---|---|---|---|---|
1 |
ಬೆಂಗಳೂರು ದಕ್ಷಿಣ |
ರಾಮನಗರ |
ಛತ್ರಗ್ರಾಮ |
ಧನಲಕ್ಷ್ಮೀ ಕೋಂ ಮಂಜು |
2 |
ಅವರಗೆರೆ |
ಕುಮಾರ್.ಆರ್ ಬಿನ್ ರಾಮಯ್ಯ |
||
3 |
ಗಾಣಕಲ್ಲು |
ಜಿ.ಆರ್.ಐಶ್ವರ್ಯ ಬಿನ್ ರಾಮಕೃಷ್ಣಯ್ಯ |
||
4 |
ಕ್ಯಾಸಾಪುರ |
ರಾಮಲಿಂಗೇಗೌಡ ಬಿನ್ ಚನ್ನಯ್ಯ |
||
5 |
ಹಿಪ್ಪೇಮರದದೊಡ್ಡಿ |
ನಾಗರಾಜು ಬಿನ್ ಚನ್ನಂಕಯ್ಯ |
||
6 |
ದೊಡ್ಡಮಣ್ಣಗುಡ್ಡೆ |
ನಾಗರಾಜು ಬಿನ್ ಚನ್ನಳ್ಳಬೋವಿ |
||
7 |
ತೋಪ್‍ಖಾನ್ ಮೊಹಲ್ಲಾ |
ವೀರಣ್ಣ ಬಿನ್ ಮರಿಯಣ್ಣ, |
||
8 |
ಟ್ರೂಪ್‍ಲೇನ್ |
ವೀಣಾಕುಮಾರಿ ಬಿನ್ ಶಿವಣ್ಣ |
||
9 |
ಅವ್ವೇರಹಳ್ಳಿ |
ಅಜಯ್ ಬಿನ್ ಶಿವಣ್ಣ |
||
10 |
ಅವರಗೆರೆ |
ಸತೀಶ್ ಬಿನ್ ಹೊಂಬಯ್ಯ |
||
11 |
ಚನ್ನಪಟ್ಟಣ |
ವಿರೂಪಾಕ್ಷಿಪುರ |
ವಿ.ಕೆ.ಶಿವ ಬಿನ್ ಕರಿಗುಂಡಯ್ಯ |
|
12 |
ತಟ್ಟೆಕೆರೆ |
ಗಣೇಶ್ ಬಿನ್ ಕೆಂಪಲಕ್ಕಯ್ಯ |
||
13 |
ಚನ್ನಪಟ್ಟಣ ಟೌನ್ |
ಮಹೇಶ್‍ಕುಮಾರ್ ಡಿ.ಹೆಚ್ ಬಿನ್ ಲೇ.ಹನುಮಂತಯ್ಯ |
||
14 |
ಅಣೆಗೆರೆ |
ರಾಜಣ್ಣ ಬಿನ್ ಲೇಟ್ ನಿಂಗೇಗೌಡ |
||
15 |
ಮಳೂರುಪಟ್ಣ |
ಲಕ್ಷ್ಮಣ ಎಂ.ವಿ ಬಿನ್ ವೆಂಕಟೇಶ |
||
16 |
ಕೊರಣಗೆರೆ |
ಕೆ.ಎಂ.ರಮೇಶ ಬಿನ್ ಲೇಟ್ ಮರೀಗೌಡ |
||
17 |
ಬೇವಿನಮರದದೊಡ್ಡಿ |
ಡಿ.ಸಿ.ರಮೇಶ್ ಬಿನ್ ಲೇಟ್ ಚನ್ನೇಗೌಡ |
||
18 |
ಹಾರೋಕೊಪ್ಪ |
ಶಿವಮಾದೇಗೌಡ ಬಿನ್ ಸಿದ್ದೇಗೌಡ |
||
19 |
ಹಾರೋಕೊಪ್ಪ |
ಮಹದೇವ ಬಿನ್ ಮಾದಯ್ಯ |
||
20 |
ಮಂಗಾಡಹಳ್ಳಿ |
ಸಚಿನ್ ಬಿನ್ ಸತೀಶ್ |
||
21 |
ಕನಕಪುರ |
ಕುರುಪೇಟೆ |
ಚಿಕ್ಕೋನು ಬಿನ್ ಕರಿಯಪ್ಪ |
|
22 |
ಲಚ್ಚೇಗೌಡನದೊಡ್ಡಿ |
ಶಿವಪ್ಪ ಬಿನ್ ಮಹದೇವಯ್ಯ |
||
23 |
ಹೇರಂದಪ್ಪನಹಳ್ಳಿ |
ಹೆಚ್.ಪಿ.ಗಿರೀಶ್ ಬಿನ್ ಪಟ್ಟದರಸಯ್ಯ |
||
24 |
ಕಡ್ಲೇದೊಡ್ಡಿ |
ಅಂತೋಣಿರಾಜ್ ಬಿನ್ ಲುಕಾಸಪ್ಪ |
||
25 |
ಬೆಟ್ಟೇಗೌಡನದೊಡ್ಡಿ |
ಲೋಕೇಶ್ ಬಿನ್ ಲಕ್ಕೇಗೌಡ |
||
26 |
ಹೊನ್ನಿಗಾನಹಳ್ಳಿ |
ರಾಜ ಬಿನ್ ಚನ್ನಮಾರೇಗೌಡ |
||
27 |
ಹೊನ್ನಿಗಾನಹಳ್ಳಿ |
ನಾಗೇಶ್ ಬಿನ್ ಚಿಕ್ಕೀರೇಗೌಡ |
||
28 |
ಕೊಕ್ಕರೆಹೊಸಹಳ್ಳಿ |
ವೆಂಕಟೇಶ್ ಬಿನ್ ಚಲುವಯ್ಯ |
||
29 |
ಕೊಕ್ಕರೆಹೊಸಹಳ್ಳಿ |
ಸುರೇಶ್ ಬಿನ್ ಕುಳ್ಳೀರಯ್ಯ |
||
30 |
ಗುರಿಕಾರದೊಡ್ಡಿ |
ಮಾದೇವ ಬಿನ್ ದೊಡ್ಡಬಂಗಯ್ಯ |
||
31 |
ಮಾಗಡಿ |
ಸೋಲೂರು |
ಜಯಣ್ಣ ಬಿನ್ ಶಿವಣ್ಣ ಎಂ.ಆರ್ |
|
32 |
ಸೋಲೂರು |
ಆಸಿಪ್‍ಖಾನ್ ಬಿನ್ ರಹೀಂಖಾನ್ |
||
33 |
ಪರಂಗಿಚಿಕ್ಕನಪಾಳ್ಯ |
ಸುನೀಲ್‍ಕುಮಾರ್ ಬಿನ್ ಮಲ್ಲಯ್ಯ |
||
34 |
ಕುದೂರು |
ಅರ್ಪಿತ.ಎನ್ ಕೋಂ ಸುರೇಶ್ |
||
35 |
ಕುದೂರು |
ಶಿವಶಂಕರ ಕೆ.ಬಿ ಬಿನ್ ಭೈರಪ್ಪ |
||
36 |
ಮುಮೇನಹಳ್ಳಿ |
ಎಂ.ಮಾದೇಗೌಡ ಬಿನ್ ಮುತ್ತುರಾಯಪ್ಪ |
||
37 |
ಕಲ್ಯಾ ಗೇಟ್ |
ಶಿವಶರಣ ಎಂ.ವಿ ಬಿನ್ ಎಂ.ಪಿ.ಶಿವಶರಣ |
||
38 |
ಸಿಡಗನಹಳ್ಳಿ |
ಎಸ್.ಸಿ.ಶಶಾಂಕ್‍ಕುಮಾರ್ ಬಿನ್ ವೆಂಕಟೇಶಯ್ಯ |
||
39 |
ಮಾಗಡಿ ಟೌನ್ |
ಚಲುವಮೂರ್ತಿ ಬಿನ್ ನಾಗರಾಜು |
||
40 |
ಕುದೂರು |
ರೇಣುಕಾಪ್ರಸಾದ್ ಬಿನ್ ಗೋವಿಂದರಾಜು |
ಕ್ರ. ಸಂ. |
ಜಿಲ್ಲೆ |
ತಾಲ್ಲೂಕು |
ಗ್ರಾಮ |
ಫಲಾನುಭವಿಗಳ ವಿವರ |
---|---|---|---|---|
1 |
ಬೆಂಗಳೂರು ದಕ್ಷಿಣ |
ಚನ್ನಪಟ್ಟಣ |
ಎಲಿಯೂರು |
ನಿರ್ಮಲ.ಕೆ ಕೋಂ ಗಂಗಾಧರ (ಮೀನುಕೃಷಿಕೊಳ) |
2 |
ಕೊರಣಗೆರೆ |
ದೊಡ್ಡೋನು ಬಿನ್ ಜವರಯ್ಯ |
||
3 |
ಮೈಲನಾಯಕನ ಹೊಸಹಳ್ಳಿ |
ಚಂದನ್‍ಕುಮಾರ್ ಬಿನ್ ಲಿಂಗಯ್ಯ |
||
4 |
ಮಾಗಡಿ |
ಶ್ರೀರಾಂಪುರ |
ರಾಮು ಬಿನ್ ಮುನಿಸ್ವಾಮಿರೆಡ್ಡಿ |
|
5 |
ಬೆಟ್ಟದಾಸಿಪಾಳ್ಯ |
ಗೋವಿಂದರಾಜು ಬಿನ್ ವೆಂಕಟಶಾಮಯ್ಯ |
||
6 |
ಹಾರೇಹಳ್ಳಿ |
ಬಿ.ವಿ.ಗೋಪಾಲ ಬಿನ್ ವೆಂಕಟರಮಣಯ್ಯ |
||
7 |
ಸೊಣ್ಣೇನಹಳ್ಳಿ |
ಗೋವಿಂದನಾಯ್ಕ ಬಿನ್ ನರಸಿಂಹನಾಯ್ಕ |
||
8 |
ಸೊಣ್ಣೇನಹಳ್ಳಿ |
ಗಂಗಾಧರನಾಯ್ಕ ಬಿನ್ ಮಾದನಾಯ್ಕ |
||
9 |
ಮೊಟಗೊಂಡನಹಳ್ಳಿ |
ಹನುಮಂತರಾಜು ಬಿನ್ ಪುಟ್ಟಸ್ವಾಮಯ್ಯ |
||
10 |
ಮೊಟಗೊಂಡನಹಳ್ಳಿ |
ರಾಜು ಎಂ.ಹೆಚ್ ಬಿನ್ ಹನುಮಂತರಾಯಪ್ಪ |
||
11 |
ಮೊಟಗೊಂಡನಹಳ್ಳಿ |
ಕುಮಾರ್ ಬಿನ್ ಹುಚ್ಚಯ್ಯ |
||
12 |
ಮೊಟಗೊಂಡನಹಳ್ಳಿ |
ಶಂಕರ ಎಂ.ಎ ಬಿನ್ ಲೇಟ್ ಆಂಜಿನಪ್ಪ |
||
13 |
ಮೊಟಗೊಂಡನಹಳ್ಳಿ |
ನಾಗರಾಜು ಎಂ.ಎನ್ ಬಿನ್ ನರಸಿಂಹಯ್ಯ’ |
||
14 |
ಮೊಟಗೊಂಡನಹಳ್ಳಿ |
ನರಸಿಂಹಮೂರ್ತಿ ಬಿನ್ ನರಸಯ್ಯ |
||
15 |
ಮೊಟಗೊಂಡನಹಳ್ಳಿ |
ಶ್ಯಾಮ ಬಿನ್ ವೆಂಕಟರಮಣಪ್ಪ |
||
16 |
ಮೊಟಗೊಂಡನಹಳ್ಳಿ |
ಮೋಹನ ಎಂ.ವಿ ಬಿನ್ ವೆಂಕಟರಮಣಪ್ಪ |
||
17 |
ಮೊಟಗೊಂಡನಹಳ್ಳಿ |
ನರಸಿಂಹಮೂರ್ತಿ ಬಿನ್ ರಂಗಸ್ವಾಮಯ್ಯ |
||
18 |
ಮಾಗಡಿ ಟೌನ್ |
ಮಹಾಲಕ್ಷ್ಮೀ ಕೋಂ ಕೆ.ಎನ್.ನಾಗರಾಜು |
||
19 |
ಕಣ್ಣನೂರು ಗೇಟ್ |
ಕೃಷ್ಣಪ್ಪ ಬಿನ್ ನರಸಿಂಹಯ್ಯ |
||
20 |
ಈರಣ್ಣನಪಾಳ್ಯ |
ಅಶ್ವಿನಿ ಬಿನ್ ಹನುಮಂತರಾಯಪ್ಪ |
||
21 |
ಈರಣ್ಣನಪಾಳ್ಯ |
ಮಂಗಳಮ್ಮ ಬಿನ್ ಲಕ್ಕಣ್ಣ |
||
22 |
ಈರಣ್ಣನಪಾಳ್ಯ |
ಕುಮಾರ ಬಿನ್ ಹನುಮಂತರಾಯಪ್ಪ |
||
23 |
ಈರಣ್ಣನಪಾಳ್ಯ |
ಕೆಂಪರಾಜು ಬಿನ್ ಕೆಂಪಹನುಮಯ್ಯ |
||
24 |
ಕನಕಪುರ |
ಟೋಕಿನಾಯ್ಕನದೊಡ್ಡಿ |
ಗೋವಿಂದನಾಯ್ಕ ಬಿನ್ ಧರ್ಮನಾಯ್ಕ |
|
25 |
ಟೋಕಿನಾಯ್ಕನದೊಡ್ಡಿ |
ಚಂದ್ರನಾಯ್ಕ ಬಿನ್ ಮೂನಾನಾಯ್ಕ |
||
26 |
ಟೋಕಿನಾಯ್ಕನದೊಡ್ಡಿ |
ರಾಮಚಂದ್ರನಾಯ್ಕ ಬಿನ್ ಕೃಷ್ಣನಾಯ್ಕ |
||
27 |
ತಿಮ್ಮನದೊಡ್ಡಿ |
ಚಿನ್ನಪ್ಪಯ್ಯ ಬಿನ್ ಗುಂಡಯ್ಯ |
||
28 |
ತಿಮ್ಮನದೊಡ್ಡಿ |
ಸಂಪತ್ತು ಟಿ.ಆರ್ ಬಿನ್ ರಂಗಯ್ಯ |
||
29 |
ತಿಮ್ಮನದೊಡ್ಡಿ |
ದೀಪಾ ಕೊಂ ಸೇಟು |
||
30 |
ತಿಮ್ಮನದೊಡ್ಡಿ |
ರಾಧಾ ಕೋಂ ಜೇಮ್ಸ್ |
||
31 |
ತಿಮ್ಮನದೊಡ್ಡಿ |
ಗೌರಮ್ಮ ಕೋಂ ಮುರುಗ |
||
32 |
ಮುಳ್ಳಹಳ್ಳಿ |
ಜಯಸಿದ್ದಯ್ಯ ಬಿನ್ ಪಿಟ್ಟಯ್ಯ |
||
33 |
ಹಾರೋಹಳ್ಳಿ |
ದಶವಂತಕುಮಾರ್ ಬಿನ್ ತುಳಸಿನಾಯ್ಕ |
||
34 |
ತಾವರೆಕಟ್ಟೆ |
ರಾಜಮ್ಮ ಕೋಂ ಮಾದೇಶ |
||
35 |
ಹನುಮನಹಳ್ಳಿ |
ಮುತ್ತಯ್ಯ ಬಿನ್ ಹೊಲಸಾಲಯ್ಯ |
||
36 |
ಹನುಮನಹಳ್ಳಿ |
ಗಿರೀಶ್ ಬಿನ್ ಕೆಂಪಯ್ಯ |
||
37 |
ಕೂತಗೊಂಡನಹಳ್ಳಿ |
ಸಿದ್ದರಾಮು ಬಿನ್ ಚಿಕ್ಕವೆಂಕಟಯ್ಯ |
||
38 |
ಕೂತಗೊಂಡನಹಳ್ಳಿ |
ಸವಣಯ್ಯ ಬಿನ್ ಧರ್ಮಯ್ |
||
39 |
ಹೂಳ್ಯ |
ಶಿವಪ್ಪ ಬಿನ್ ಮಹದೇವಯ್ಯ |
||
40 |
ಹೂಳ್ಯ |
ಗೋಪಿ ಬಿನ್ ಕರಿಯಪ್ಪ |
||
41 |
ಕೂತಗಾನಹಳ್ಳಿ |
ಮಲ್ಲೇಶ ಬಿನ್ ಕೆಂಚಯ್ಯ |
||
42 |
ಕೂತಗಾನಹಳ್ಳಿ |
ಮುತ್ತಮ್ಮ ಕೋಂ ಚನ್ನಗಿರಿ |
||
43 |
ಸೋಲಿಗಿರಿ |
ಮುತ್ತುರಾಜು ಕೋಂ ಪಾಲಮಲ್ಲಯ್ಯ |
||
44 |
ರಾಮನಗರ |
ರಾಮನಗರ ಟೌನ್ |
ನಾಗಮ್ಮ.ಎಂ ಬಿನ್ ಮುತ್ತಯ್ಯ |
|
45 |
ರಾಮನಗರ ಟೌನ್ |
ದೊಡ್ಡಮ್ಮ ಕೋಂ ಲೇಟ್ ಮುತ್ತಯ್ಯ |
||
46 |
ರಾಮನಗರ ಟೌನ್ |
ಪ್ರೇಮ್‍ಕುಮಾರ್ ಬಿನ್ ಗಂಗರಾಜು |
||
47 |
ರಾಮನಗರ ಟೌನ್ |
ಶಿವಮ್ಮ ಕೋಂ ಅನಂತಕುಮಾರ್ |
||
48 |
ಬಿಡದಿ |
ಶಿವರಾಜು ಬಿನ್ ಕುಮಾರ್ |
||
49 |
ಛತ್ರಗ್ರಾಮ |
ಹರೀಶ್ ಜಿ ಬಿನ್ ಗಂಗಾಧರಯ್ಯ |
||
50 |
ಕೆಂಚನಕುಪ್ಪೆ |
ಆರ್.ಸಿದ್ದಯ್ಯ ಬಿನ್ ರಾಚಯ್ಯ |
||
51 |
ಕೆಂಪನಹಳ್ಳಿ |
ಸ್ವಾಮಿ ಬಿನ್ ಲೇ.ಕೃಷ್ಣಪ್ಪ |
||
52 |
ಹೆಗ್ಗಡಗೆರೆ ಕಾಲೋನಿ |
ಮಂಜುನಾಥ್ ಬಿನ್ ನಿಂಗಯ್ಯ |
||
53 |
ಹೆಗ್ಗಡಗೆರೆ ಕಾಲೋನಿ |
ಚಂದ್ರಕೃಷ್ಣ ಬಿನ್ ತಿರುಮಲಯ್ಯ |
ಇಲಾಖೆಯ ಅಂಕಿ–ಅಂಶ:
ಕ್ರ. ಸಂ. |
ತಾಲ್ಲೂಕು |
ಜಲಾಶಯಗಳು |
ಇಲಾಖಾ ಕೆರೆಗಳು |
ಗ್ರಾಂ.ಪಂ.ಕೆರೆಗಳು |
ಒಟ್ಟು ಜಲಾಶಯ/ ಕೆರೆಗಳು |
ಒಟ್ಟು ಜಲವಿಸ್ತೀರ್ಣ (ಹೆ.ಗಳಲ್ಲಿ) |
|||
---|---|---|---|---|---|---|---|---|---|
ಸಂಖ್ಯೆ |
ಜಲವಿಸ್ತೀರ್ಣ (ಹೆ.ಗಳಲ್ಲಿ) |
ಸಂಖ್ಯೆ |
ಜಲವಿಸ್ತೀರ್ಣ (ಹೆ.ಗಳಲ್ಲಿ) |
ಸಂಖ್ಯೆ |
ಜಲವಿಸ್ತೀರ್ಣ (ಹೆ.ಗಳಲ್ಲಿ) |
||||
1 |
ರಾಮನಗರ |
1 |
411.98 |
22 |
390.59 |
56 |
321.86 |
79 |
1124.43 |
2 |
ಚನ್ನಪಟ್ಟಣ |
1 |
447 |
29 |
1650.47 |
84 |
769.87 |
114 |
2867.34 |
3 |
ಕನಕಪುರ |
1 |
665 |
26 |
1775.76 |
118 |
719.24 |
145 |
3160 |
4 |
ಮಾಗಡಿ |
1 |
334 |
30 |
1202.83 |
159 |
858.27 |
190 |
2395.1 |
ಒಟ್ಟು |
4 |
1857.98 |
107 |
5019.65 |
417 |
2669.24 |
528 |
9546.87 |
ಸಾಧನೆಗಳು:
ಗುತ್ತಿಗೆ |
ಟೆಂಡರ್–ಕಂ–ಹರಾಜು |
ಒಟ್ಟು |
|||
---|---|---|---|---|---|
14 ಕೆರೆಗಳು |
424888 |
74-ಕೆರೆಗಳು |
6180309 |
88-ಕೆರೆಗಳು |
6605197 |
02-ಜಲಾಶಯಗಳು |
203256 |
– |
– |
02-ಜಲಾಶಯಗಳು |
203256 |
ಒಟ್ಟು-16 |
628144 |
74 ಕೆರೆಗಳು |
6180309 |
ಒಟ್ಟು-90 |
6808453 |
ಮಾಹಿತಿ ಹಕ್ಕು ಕಾಯಿದೆ:
ಸಾರ್ವಜನಿಕ ಮಾಹಿತಿ ಅಧಿಕಾರಿ : ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ರಾಮನಗರ ಜಿಲ್ಲೆ.
ಮೇಲ್ಮನವಿ ಪ್ರಾಧಿಕಾರ : ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ರಾಮನಗರ ಜಿಲ್ಲೆ.
ಅಪೀಲು ಪ್ರಾಧಿಕಾರ : ಮೀನುಗಾರಿಕೆ ಉಪನಿರ್ದೇಶಕರು, ಬೆಂಗಳೂರು ವಲಯ,ಬೆಂಗಳೂರು.
ಇಲಾಖೆಯ ಅಧಿಕೃತ ವಿಳಾಸ ಮೊಬೈಲ್ ಸಂಖ್ಯೆ ಮತ್ತು ಇ–ಮೇಲ್ ವಿಳಾಸ:
ವಿಳಾಸ:
ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿ
2ನೇ ಮಹಡಿ, ಪಂಚಾಯತ್ ಭವನ,
ಬಿ.ಎಂ.ರಸ್ತೆ, ರಾಮನಗರ ಟೌನ್,
ರಾಮನಗರ ಜಿಲ್ಲೆ-562159.
ದೂರವಾಣಿ/ಮೊಬೈಲ್ ಸಂಖ್ಯೆ:
ಕಛೇರಿ: 0802 72 75258
ಮೊಬೈಲ್ ಸಂಖ್ಯೆ: 9480822948 /9035598339
ಇಮೇಲ್ ವಿಳಾಸ: sadf.ramnagar@gamil.com