ಮುಚ್ಚಿ

ತಾಲ್ಲೂಕು ಪಂಚಾಯತ್

ತಾಲ್ಲೂಕು ಪಂಚಾಯತ್
ಕ್ರ.ಸಂ. ಅಧಿಕಾರಿಯ ಹೆಸರು ಹುದ್ದೆ ಹಾಗೂ ತಾಲ್ಲೂಕು ಮೋಬೈಲ್ ಸಂಖ್ಯೆ ಇ-ಮೇಲ್ ಐಡಿ ವಿಳಾಸ
1 ಶ್ರೀ ಚಂದ್ರು ಕಾರ್ಯನಿರ್ವಾಹಕ ಅಧಿಕಾರಿ, ಚನ್ನಪಟ್ಟಣ 9008084546 eotpcpt01[at]gmail[dot]com ಬಿ.ಎಂ. ರಸ್ತೆ,ತಾಲ್ಲೂಕು ಪಂಚಾಯತ್,ಚನ್ನಪಟ್ಟಣ
2 ಶ್ರೀ ಶಿವರಾಮು ಟಿ.ಎಸ್. ಕಾರ್ಯನಿರ್ವಾಹಕ ಅಧಿಕಾರಿ, ಕನಕಪುರ 9964522719/
27522438
eotp_kkp[at]yahoo[dot]com ತಾಲ್ಲೂಕು ಪಂಚಾಯತ್,ಮಾಗಡಿ
3 ಶ್ರೀ ಪ್ರದೀಪ್ ಕಾರ್ಯನಿರ್ವಾಹಕ ಅಧಿಕಾರಿ, ಮಾಗಡಿ 9886728666 eotpmagadi[dot]mgd[at]gmail[dot]com ತಾಲ್ಲೂಕು ಪಂಚಾಯತ್,ಮಾಗಡಿ
4 ಶ್ರೀ ಶಿವಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ, ರಾಮನಗರ 9353688189 eotprmn[at]gmail[dot]com ಬಿ.ಎಂ. ರಸ್ತೆ,ತಾಲ್ಲೂಕು ಪಂಚಾಯತ್,ರಾಮನಗರ

ತಾಲೂಕು ಪಂಚಾಯತಿಯ ಪ್ರಕಾರ್ಯಗಳು:

ತಾಲ್ಲೂಕು ಪಂಚಾಯಿತಿಯು ಅನುಸೂಚಿ II ರಲ್ಲಿ ನಿರ್ಧಿಷ್ಟಪಡಿಸಲಾದ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು

ಪರಂತು ಅನುಸೂಚಿ II ರಲ್ಲಿ ನಿರ್ಧಿಷ್ಟಪಡಿಸಲಾದ ಯಾವುದೇ ಪ್ರಕಾರ್ಯವನ್ನು ನಿರ್ವಹಿಸುವುದಕ್ಕೆ ರಾಜ್ಯ ಸರ್ಕಾರ, ಅಥವಾ ಕೇಂದ್ರ ಸರ್ಕಾರವು ನಿಧಿಗಳನ್ನು ಒದಗಿಸುವಲ್ಲಿ, ತಾಲ್ಲೂಕು ಪಂಚಾಯಿತಿಯು ಅಂಥ ಪ್ರಕಾರ್ಯವನ್ನು ನಿರ್ವಹಿಸುವುದಕ್ಕಾಗಿ ವಿಧಿಸಲಾಗಿರುವ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ ಅಂಥ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು, ಎಂದರೆ :

 

  1. ದಿನ ಒಂದಕ್ಕೆ ಪ್ರತಿ ವ್ಯಕ್ತಿಗೆ 55 ಲೀಟರ್ ಗಳಿಗೆ ಕಡಿಮೆ ಇಲ್ಲದಂತೆ ನೀರು ಪೂರೈಸುವುದಕ್ಕಾಗಿ ನೀರು ಪೂರೈಕೆ ಕಾಮಗಾರಿಗಳನ್ನು ನಿರ್ಮಿಸುವುದು ಮತ್ತು ಹೆಚ್ಚಿಸುವುದು.
  2. ತಾಲ್ಲೂಕಿನೊಳಗಿನ ಗ್ರಾಮ ಪಂಚಾಯಿತಿಯ ಕಾರ್ಯಚಟುವಟಿಕೆಗಳು, ಎಂದರೆ:
  3. ಗ್ರಾಮ ಸಭೆಯನ್ನು ನೆಡೆಸುವುದು
  4. ನೀರು ಪೂರೈಕೆ ಕಾಮಗಾರಿಗಳ ನಿರ್ವಹಣೆ
  5. ವೈಯಕ್ತಿಕ ಮತ್ತು ಸಮುದಾಯ ಶೌಚಾಲಯಗಳನ್ನು ನಿರ್ಮಿಸುವುದು
  6. ತೆರಿಗೆ, ಧರ ಮತ್ತು ಶುಲ್ಕಗಳನ್ನು ವಸೂಲು ಮಾಡುವುದು ಮತ್ತು ಅವುಗಳ ಪರಿಷ್ಕರಣೆ
  7. ವಿದ್ಯುತ್ ಶುಲ್ಕಗಳನ್ನು ಸಂದಾಯ ಮಾಡುವುದು
  8. ಶಾಲೆಗಳಿಗೆ ನೋಂದಣಿ ಪ್ರಕ್ರಿಯೆ ನಡೆಸುವುದು
  9. ರೋಗ ನಿರೋಧಕ ಚುಚ್ಚುಮುದ್ದುಗಳ ಪ್ರಗತಿ
  • ಪ್ರಾಥಮಿಕ ಶಾಲಾ ಕಟ್ಟಡಗಳನ್ನು ಸುಸ್ಥತಿಯಲ್ಲಿಡುವುದು ಮತ್ತು ಸಾಕಷ್ಟು ಪಾಠಧ ಕೊಠಡಿಗಳನ್ನು ಮತ್ತು ನೀರು ಪೂರೈಕೆ ಹಾಗೂ ನಿರ್ಮಲ ವ್ಯವಸ್ಥೆಯನ್ನು ಒದಗಿಸುವುದು.
  • ಗ್ರಾಮಗಳಲ್ಲಿ ವಾಸದ ಮನೆಗಳಿಂದ ತಿಪೆಗುಂಡಿಗಳ ಸ್ಥಳಾಂತರಕ್ಕಾಗಿ ಭೂಮಿಯನ್ನು ಗುರ್ತಿಸಿ ಅರ್ಜಿಸುವುದು.