ಮುಚ್ಚಿ

ಪ್ರವಾಸಿ ಸ್ಥಳಗಳು

ರಣಹದ್ದುಗಳು ಅಭಯಾರಣ್ಯ
ರಾಮದೇವರಬೆಟ್ಟಾ ರಣಹದ್ದು ಅಭಯಾರಣ್ಯ

ರಣಹದ್ದು ಅಭಯಾರಣ್ಯವು ಅಧಿಕೃತವಾಗಿ 2012 ರಲ್ಲಿ ಸ್ಥಾಪಿಸಲ್ಪಟ್ಟಿತು, ಆದರೆ ದೀರ್ಘ ದಶಕಗಳ ಕಾಲ, ಈಜಿಪ್ಟಿನ ಮತ್ತು ಬಿಳಿ-ಬೆಂಬಲಿತ ರಣಹದ್ದುಗಳು ಹಲವಾರು ದಶಕಗಳಿಂದ ರಾಮನಗರ ಬೆಟ್ಟಗಳಲ್ಲಿ ಸುತ್ತುವರೆದಿವೆ. ಭಾರತದಲ್ಲಿ…

Entrance of Innovative Film City
ಇನ್ನೋವೇಟಿವ್ ಫಿಲಂ ಸಿಟಿ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 35 ಕಿ.ಮೀ. ದೂರದಲ್ಲಿರುವ ಇನ್ನೋವೇಟಿವ್ ಫಿಲಂ ಸಿಟಿ ಖಾಸಗೀ ಸಂಸ್ಥೆಯಿಂದ ನಿರ್ಮಿಸಲಾದ ಆಧುನಿಕ ಪ್ರವಾಸಿ ತಾಣವಾಗಿದೆ. ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿ ಮಾದರಿಯಲ್ಲಿ…

ಜಾನಪದಲೋಕ
ಜಾನಪದ ಲೋಕ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದಿಂದ 4 ಕಿ.ಮೀ. ದೂರದಲ್ಲಿ ಜಾನಪದ ಲೋಕ ಸಿಗುತ್ತದೆ. ಆಕರ್ಷಕ ಹೆಬ್ಬಾಗಿಲುಳ್ಳ ಜಾನಪದ ಲೋಕ ನಿವೃತ್ತ ಐ.ಎ.ಎಸ್. ಅಧಿಕಾರಿ ಸಾಹಿತಿ ಜಾನಪದ ಬ್ರಹ್ಮ ದಿ.ಎಸ್.ಎಲ್….

ಮಂಚನಬೆಲೆ
ಮಂಚನ ಬೆಲೆ ಜಲಾಶಯ

ಮಂಚನ ಬೆಲೆ ಜಲಾಶಯ ರಾಮನಗರದಿಂದ 18 ಕಿ.ಮೀ. ದೂರದಲ್ಲಿರುವ ಮಂಚನಬೆಲೆ ಜಲಾಶಯಕ್ಕೆ ಮಾಗಡಿ ಕಡೆಯಿಂದಲೂ ಬರಬಹುದಾಗಿದೆ. ಅರ್ಕಾವತಿ ನದಿಗೆ ಅಡ್ಡವಾಗಿ ಈ ಜಲಾಶಯವನ್ನು ನಿರ್ಮಿಸಲಾಗಿದೆ.

ವನ್ದಏರ್ಲ ಪ್ರವೇಶ
ವಂಡರ್ ಲಾ

ವಂಡರ್ ಲಾ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 25 ಕಿ.ಮೀ. ದೂರದಲ್ಲಿರುವ ವಂಡರ್ ಲಾ ಅಮ್ಯೂಸ್‍ಮೆಂಟ್ ಪಾರ್ಕ್ ಆಗಿದ್ದು, ಖಾಸಗೀ ಸಂಸ್ಥೆಯಿಂದ ನಿರ್ಮಿಸಲಾದ ಆಧುನಿಕ ಪ್ರವಾಸಿ ತಾಣವಾಗಿದೆ. ಇಲ್ಲಿ…

ಸಂಗಮ ಬಳಿ ಮೇಕೆದಾಟು
ಸಂಗಮ

ಸಂಗಮ: ರಾಮನಗರದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಅರ್ಕಾವತಿ ಮತ್ತು ಕಾವೇರಿ ನದಿಗಳು ಸೇರುವ ಸಂಗಮ ಸ್ಥಳವು ಕನಕಪುರದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಪ್ರತಿನಿತ್ಯ ಸಾವಿರಾರು…

ಕನ್ವಾ ಡ್ಯಾಮ್ ಸೈಡ್ ವ್ಯೂ
ಕಣ್ವ ಜಲಾಶಯ

ಕಣ್ವ ಜಲಾಶಯ ರಾಮನಗರದಿಂದ 15 ಕಿ.ಮೀ. ದೂರದಲ್ಲಿದ್ದು, ಕನ್ನಮಂಗಲದಲ್ಲಿದೆ. ಕಣ್ವ ನದಿ ಮತ್ತು ಸೀತನ ತೊರೆಗಳಿಂದ ಈ ಜಲಾಶಯ ನಿರ್ಮಿಸಲಾಗಿದೆ. ಸುತ್ತಮುತ್ತ ಬೆಟ್ಟಗುಡ್ಡಗಳಿದ್ದು ಸುಂದರ ಪ್ರಕೃತಿಯಿಂದಾಗಿ ಪ್ರವಾಸಿಗರನ್ನು…