ಮುಚ್ಚಿ

ಜಿಲ್ಲಾ ಪಂಚಾಯತ್

 • ಜಿಲ್ಲಾಪಂಚಾಯತ್

  ಜಿಲ್ಲಾಪಂಚಾಯತ್ ರಾಮನಗರ

 • ಚನ್ನಪಟ್ಟಣ ಮರದ ಆಟಿಕೆಗಳು ವರ್ಣರಂಜಿತ

  ಚನ್ನಪಟ್ಟಣ ವರ್ಣರಂಜಿತ ಮರದ ಆಟಿಕೆಗಳು

  ಚನ್ನಪಟ್ಟಣ ಮರದ ಆಟಿಕೆಗಳು

 • ಬಯಲುಮಂದಿರ

  ಬಯಲುಮಂದಿರ,ಜಾನಪದಲೋಕ

  ಬಯಲುಮಂದಿರ

ರಾಮನಗರ ಜಿಲ್ಲಾ ಪಂಚಾಯತ್ ಬಗ್ಗೆ:

ತುಮಕೂರು ಜಿಲ್ಲಾ ಪಂಚಾಯತ್ ಬಗ್ಗೆ: ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರಲ್ಲಿ ಜಿಲ್ಲಾ ಪಂಚಾಯತ್ ರಚನೆಯಾಗಿರುತ್ತದೆ. ಕೇಂದ್ರಿಕೃತ ಯೋಜನೆ ಮತ್ತು ಇನ್ನಿತರೆ ಕಾರ್ಯಕ್ರಮಗಳ ಅಭಿವೃದ್ಧಿ ಕೆಳ ಹಂತವರೆವಿಗೂ ಅನುಷ್ಟಾನಗೊಳಿಸಲಾಗುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ಗೆ ಅನುಗುಣವಾಗಿ ಮೂರು ಹಂತ ಅಡಳಿತ ವಿಧಾನ ಪ್ರಾರಂಭವಾಯಿತು, ಅಂದರೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲುಕು ಮಟ್ಟದಲ್ಲಿ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್. ತುಮಕೂರು ಜಿಲ್ಲಾ ಪಂಚಾಯತಿಯು 57 ಚುನಾಯಿತ ಜಿ.ಪಂ. ಸದಸ್ಯರನ್ನು ಹೊಂದಿದ್ದು ಹಾಗೂ ಆಡಳಿತ ವಿಭಾಗಗಳು ಹೊಂದಿರುತ್ತದೆ. ಆಡಳಿತ ಶಾಖೆ ಅಭಿವೃದ್ಧಿ ಶಾಖೆ, ಯೋಜನಾ ಶಾಖೆ, ಲೆಕ್ಕ ಪತ್ರ ಶಾಖೆ, ಮತ್ತು ಸಭಾ ಶಾಖೆಯ ಅಧಿಕಾರಿ / ಸಿಬ್ಬಂದಿ ವರ್ಗದವರಿಂದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಿಸುತ್ತದೆ.

ಚಿತ್ರ ಲಭ್ಯವಿಲ್ಲ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ದಿಗ್ವಿಜಯ್‌ ಬೋಡ್ಕೆ ,ಐ.ಎ.ಎಸ್.
 • ಚನ್ನಪಟ್ಟಣ ತಾಲ್ಲೂಕು ಹೋಬಳಿ

  ಚನ್ನಪಟ್ಟಣ ತಾಲ್ಲೂಕು ಹೋಬಳಿ ಗಡಿ ಮತ್ತು ಗ್ರಾಮ ಪಂಚಾಯತ್ ಗಡಿಯನ್ನು ತೋರಿಸುವ ನಕ್ಷೆ

 • ಕನಕಪುರ ತಾಲ್ಲೂಕು ಹೋಬಳಿ

  ಕನಕಪುರ ತಾಲ್ಲೂಕು ಹೋಬಳಿ ಗಡಿ ಮತ್ತು ಗ್ರಾಮ ಪಂಚಾಯತ್ ಗಡಿಯನ್ನು ತೋರಿಸುವ ನಕ್ಷೆ

 • ಮಾಗಡಿ ತಾಲ್ಲೂಕು ಹೋಬಳಿ

  ಮಾಗಡಿ ತಾಲ್ಲೂಕು ಹೋಬಳಿ ಗಡಿ ಮತ್ತು ಗ್ರಾಮ ಪಂಚಾಯತ್ ಗಡಿಯನ್ನು ತೋರಿಸುವ ನಕ್ಷೆ

 • ರಾಮನಗರ ತಾಲ್ಲೂಕು ಹೋಬಳಿ ಗಡಿ

  ರಾಮನಗರ ತಾಲ್ಲೂಕು ಹೋಬಳಿ ಗಡಿ ಮತ್ತು ಗ್ರಾಮ ಪಂಚಾಯತ್ ಗಡಿಯನ್ನು ತೋರಿಸುವ ನಕ್ಷೆ

 • ಚನ್ನಪಟ್ಟಣ

  ವಿಧಾನಸಭಾ ಕ್ಷೇತ್ರ - 185 : ಚನ್ನಪಟ್ಟಣ

 • ಕಲ್ಯಾಣಿ ಸ್ಥಳಗಳು

  ಚನ್ನಪಟ್ಟಣ ತಾಲ್ಲೂಕಿನ ಕಲ್ಯಾಣಿ ಸ್ಥಳಗಳು