ಮುಚ್ಚಿ

ವಂಡರ್ ಲಾ

ವಂಡರ್ ಲಾ:
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 25 ಕಿ.ಮೀ. ದೂರದಲ್ಲಿರುವ ವಂಡರ್ ಲಾ ಅಮ್ಯೂಸ್‍ಮೆಂಟ್ ಪಾರ್ಕ್ ಆಗಿದ್ದು, ಖಾಸಗೀ ಸಂಸ್ಥೆಯಿಂದ ನಿರ್ಮಿಸಲಾದ ಆಧುನಿಕ ಪ್ರವಾಸಿ ತಾಣವಾಗಿದೆ. ಇಲ್ಲಿ ವಿವಿಧ ಬಗೆಯ ಮನರಂಜನೆಯ ಆಟಿಕೆಗಳನ್ನು ವ್ಯವಸ್ಥೆಗೊಳಿಸಿದ್ದು, ಇಡೀ ದಿನ ಪ್ರವಾಸಿಗರಿಗೆ ಮುದವನ್ನು ನೀಡುತ್ತದೆ. ಈ ಅಮ್ಯೂಸ್‍ಮೆಂಟ್ ಪಾರ್ಕ್‍ಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಆಹಾರ, ವಸತಿ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆಯನ್ನು ನೀಡಲಾಗಿದೆ.

ಫೋಟೋ ಗ್ಯಾಲರಿ

  • ವಂಡರ್ ಲಾ ಬಿ ನ್ ಸಿ
  • ನೀರಿನಲ್ಲಿ ಆಡುವ ಆಟಗಳು

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣವು ಬೆಂಗಳೂರು ವಿಮಾನ ನಿಲ್ದಾಣ

ರೈಲಿನಿಂದ

ಹತ್ತಿರದ ರೈಲು ನಿಲ್ದಾಣ ಬಿಡದಿ

ರಸ್ತೆ ಮೂಲಕ

ರಾಮನಗರದಿಂದ 45 ಕಿ.ಮೀ ಮತ್ತುಬೆಂಗಳೂರಿನಿಂದ 25 ಕಿ.ಮೀ (ಬೆಂಗಳೂರು-ಮೈಸೂರು ಹೆದ್ದಾರಿ) ದೂರದಲ್ಲಿದೆ.