ಮುಚ್ಚಿ

ಮಂಚನ ಬೆಲೆ ಜಲಾಶಯ

ನಿರ್ದೇಶನ

ಮಂಚನ ಬೆಲೆ ಜಲಾಶಯ
ರಾಮನಗರದಿಂದ 18 ಕಿ.ಮೀ. ದೂರದಲ್ಲಿರುವ ಮಂಚನಬೆಲೆ ಜಲಾಶಯಕ್ಕೆ ಮಾಗಡಿ ಕಡೆಯಿಂದಲೂ ಬರಬಹುದಾಗಿದೆ. ಅರ್ಕಾವತಿ ನದಿಗೆ ಅಡ್ಡವಾಗಿ ಈ ಜಲಾಶಯವನ್ನು ನಿರ್ಮಿಸಲಾಗಿದೆ.

ಫೋಟೋ ಗ್ಯಾಲರಿ

  • ಮಂಚನ ಬೆಲೆ ಡಾಮ್ ಗೇಟ್
  • ಮಂಚನ ಬೆಲೆ ಜಲಾಶಯ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ದೇವನಹಳ್ಳಿ.

ರೈಲಿನಿಂದ

ಹತ್ತಿರದ ರೈಲು ನಿಲ್ದಾಣ- ರಾಮನಗರ ನಿಲ್ದಾಣ.

ರಸ್ತೆ ಮೂಲಕ

ರಾಮನಗರದಿಂದ 18 ಕಿ.ಮೀ. ದೂರದಲ್ಲಿದೆ.