ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ರಾಮನಗರ ಜಿಲ್ಲೆಯಲ್ಲಿ ಗೌರವಧನದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ನೇಮಕಾತಿ 2021-22 | ರಾಮನಗರ ಜಿಲ್ಲೆಯಲ್ಲಿ ಗೌರವಧನದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ನೇಮಕಾತಿ ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ ಮುಗಿದಿದೆ |
28/01/2022 | 28/02/2022 | ನೋಟ (1 MB) ತಿದ್ದುಪಡಿ ಆದೇಶ (395 KB) |
ರಾಮನಗರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸಿದ/ನಿರ್ವಹಿಸುತ್ತಿರುವ ಎಸ್‌ಡಿಎಎ, ಗ್ರೇಡ್ -I and ಗ್ರೇಡ್ -II ರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ | ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸಿದ/ನಿರ್ವಹಿಸುತ್ತಿರುವ ಎಸ್‌ಡಿಎಎ,ಗ್ರೇಡ್ -I and ಗ್ರೇಡ್ -IIರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ ಬಗ್ಗೆ |
01/01/2021 | 30/01/2021 | ನೋಟ (4 MB) ಗ್ರೇಡ್ -II (5 MB) ದ್ವಿತೀಯ ದರ್ಜೆ ಲೆಕ್ಕ ಸಹಾಯಕರು (3 MB) |
ಮಹಾತ್ಮಗಾಂಧಿ ನರೇಗಾ ಅಕೌಂಟ್ಸ್ ಮ್ಯಾನೇಜರ್ ಹುದ್ದೆಗಾಗಿ ಆನ್ ಲೈನ್ ಅರ್ಜಿ | ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ ಮುಗಿದಿದೆ |
28/07/2020 | 10/08/2020 | ನೋಟ (83 KB) |
ಪೋಷಣೆ ಅಭಿಯಾನ ಯೋಜನೆಯಡಿ ಗೌರವಧನ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿ | ಕಾರ್ಯಕ್ರಮ ಸಹಾಯಕರು ಹುದ್ದೆಗೆ ಖಾಲಿ ಇರುವ ಸ್ಥಾನಗಳು ಈ ಕೆಳಗಿನಂತಿವೆ |
18/06/2020 | 03/07/2020 | ನೋಟ (2 MB) |
ಜಿಲ್ಲಾ ಗುಣ ನಿಯಂತ್ರಣ ಮಾನಿಟರ್ ಹುದ್ದೆಯ ನೇಮಕಾತಿಗೆ ಅರ್ಜಿ ಅಹ್ವಾನ (ಸಿವಿಲ್, ಕೃಷಿ/ರೇಷ್ಮೆ, ತೋಟಗಾರಿಕೆ) | ರಾಮನಗರ ಮತ್ತು ಮಂಡ್ಯ ಜಿಲ್ಲೆಗೆ ಜಿಲ್ಲಾ ಗುಣ ನಿಯಂತ್ರಣ ಮಾನಿಟರ್ ಹುದ್ದೆಗೆ ಖಾಲಿ ಇರುವ ಸ್ಥಾನಗಳು ಈ ಕೆಳಗಿನಂತಿವೆ ಸಿವಿಲ್-22 ಕೃಷಿ/ರೇಷ್ಮೆ-2 ತೋಟಗಾರಿಕೆ-2 ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ ಮುಗಿದಿದೆ
|
04/06/2020 | 29/06/2020 | ನೋಟ (1 MB) ದಿನಾಂಕ ವಿಸ್ತರಣೆಯ ಅಧಿಸೂಚನೆ (3 MB) |
ಪೋಷಣಾ ಅಭಿಯಾನ ಯೋಜನೆಯಡಿ ಜಿಲ್ಲಾ/ಯೋಜನಾ ಮಟ್ಟದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪೋಷಣಾ ಅಭಿಯಾನ ಯೋಜನೆಯ ಹುದ್ದೆಗಳಿಗೆ ಅರ್ಜಿ |
10/01/2020 | 10/02/2020 | ನೋಟ (2 MB) |
ಗ್ರಾಮಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ- ಕಾಯ್ದಿರಿಸಿದ ಪಟ್ಟಿ. | ಪಟ್ಟಿಯಲ್ಲಿನ ಆಯ್ಕೆಗೊಂಡ ಅಭ್ಯರ್ಥಿಗಳು ಅವಶ್ಯವಿರುವ ಮೂಲ ದಾಖಲಾತಿಗಳನ್ನು ಸಲ್ಲಿಸುವ ಬಗ್ಗೆ. |
13/11/2019 | 25/11/2019 | ನೋಟ (2 MB) |
ಅಬಕಾರಿ ಇಲಾಖೆಯ ಅಂತಿಮ ಚಾಲಕರ ಆಯ್ಕೆ ಪಟ್ಟಿ | 26/06/2019 | 31/07/2019 | ನೋಟ (1 MB) | |
ತಾತ್ಕಾಲಿಕವಾಗಿ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆಯರ ವಿವರ | 28/12/2018 | 28/02/2019 | ನೋಟ (513 KB) | |
ಗ್ರಾಮಲೆಕ್ಕಿಗರ ಕಾಯ್ದಿರಿಸಿದ ಪಟ್ಟಿಯಿಂದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ | 24/12/2018 | 31/01/2019 | ನೋಟ (2 MB) |