ಜನಸಂಖ್ಯಾಶಾಸ್ತ್ರ
2011 ರ ಜನಗಣತಿಯ ಜನಗಣತಿಯ ಪ್ರಕಾರ, ತಾಲ್ಲೂಕುಗಳ ಒಟ್ಟು ಸಂಖ್ಯೆ 4.
ಡೆಮೊಗ್ರಾಫಿಕ್ ಲೇಬಲ್ | ವ್ಯಾಲ್ಯೂ |
---|---|
ಜಿಲ್ಲೆ | ರಾಮನಗರ |
ವಿಸ್ತೀರ್ಣ | 355912 ಹೆಕ್ಟೇರ್ |
ಒಟ್ಟು ಜನಸಂಖ್ಯೆ | 1082636(2011 ಜನಗಣತಿ) |
ಪುರುಷ ಜನಸಂಖ್ಯೆ (2011 ಜನಗಣತಿ) | 814877 (2011 ಜನಗಣತಿ) |
ಸ್ತ್ರೀ ಜನಸಂಖ್ಯೆ(2011 ಜನಗಣತಿ) | 267759 (2011 ಜನಗಣತಿ) |
ಅಕ್ಷಾಂಶ | 12o 24′ ಮತ್ತು 13o 09′ N |
ರೇಖಾಂಶ | 77o 06′ ಮತ್ತು 77o 34′ E |
ವಿಸ್ತೀರ್ಣ | 355912 ಹೆಕ್ಟೇರ್ |
ತಾಪಮಾನ | ಗರಿಷ್ಠ 34oC – ಕನಿಷ್ಠ 16oC |
ಮಳೆ | 810.3 ಮಿಮೀ |
ಪ್ರಮುಖ ನದಿಗಳು | ಅರ್ಕಾವತಿ ಮತ್ತು ಶಿಂಷಾ |
ಮುಖ್ಯ ಬೆಳೆಗಳು | ರಾಗಿ, ಭತ್ತ, ಮೆಕ್ಕೆ ಜೋಳ, ಕಡಲೆ ಕಾಯಿ, ಸೂರ್ಯ ಹೂವು, ಏಲಕ್ಕಿ ಮತ್ತು ಅರೆನಾಟ್ |
ಹತ್ತಿರದ ರೈಲ್ವೆ ನಿಲ್ದಾಣ | ರಾಮನಗರ |
ಹತ್ತಿರದ ವಿಮಾನ ನಿಲ್ಕಾಣ | ಬೆಂಗಳೂರು |
ತಾಲ್ಲೂಕುಗಳ ಸಂಖ್ಯೆ | 4 |
ಹೋಬಳಿಗಳ ಸಂಖ್ಯೆ | 18 |
ಗ್ರಾಮ ಪಂಚಾಯ್ತಿಗಳ ಸಂಖ್ಯೆ | 127 |
ಗ್ರಾಮಗಳ ಸಂಖ್ಯೆ | 823 |
ಜನ ವಸತಿ ಇರುವ ಗ್ರಾಮಗಳ ಸಂಖ್ಯೆ | 770 |
ಜನ ವಸತಿ ಇಲ್ಲದ ಗ್ರಾಮಗಳ ಸಂಖ್ಯೆ | 53 |
ಹ್ಯಾಮ್ಲಟ್ಸ್ ಗ್ರಾಮಗಳ ಸಂಖ್ಯೆ | 1319 |
ನಾಡ ಕಛೇರಿಗಳ ಸಂಖ್ಯೆ | 14 |
ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ | 242 |
ನಗರಸಭೆಗಳ ಸಂಖ್ಯೆ | 3 |
ಪುರಸಭೆಗಳ ಸಂಖ್ಯೆ | 2 |
ಸಾಕ್ಷರತೆಯ ದರ | 69.22% |
ಪೋಲಿಸ್ ಸ್ಟೇಷನ್ಗಳ ಸಂಖ್ಯೆ | 31 |
ಅಗ್ನಿ ಶಾಮಕಗಳ ಸಂಖ್ಯೆ | 4 |
ಕಾರಾಗೃಹಗಳ ಸಂಖ್ಯೆ | 1 |
ಲಿಂಗಾನುಪಾತ | 976 |
ವಯೋಮಾನದ ಮಕ್ಕಳ ಸಂಖ್ಯೆ | 962 |