ಮುಚ್ಚಿ

ರೇಷ್ಮೆ ಇಲಾಖೆ

ಇಲಾಖೆಯ ಪರಿಚಯ:

  • ರೇಷ್ಮೆ ನಾಡು ಎಂದೇ ಪ್ರಖ್ಯಾತಿಯಾಗಿರುವ ರಾಮನಗರ ಜಿಲ್ಲೆಯಲ್ಲಿ ರೇಷ್ಮೆ ವ್ಯವಸಾಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಕನಕಪುರ, ಚನ್ನಪಟ್ಟಣ, ರಾಮನಗರ, ಮಾಗಡಿ 4 ತಾಲ್ಲೂಕುಗಳಿದ್ದು, ಇದರ ಪೈಕಿ 3 ತಾಲ್ಲೂಕುಗಳಲ್ಲಿ ರೇಷ್ಮೆ ಬೆಳೆಯು ವಾಣಿಜ್ಯ ಬೆಳೆಯಾಗಿರುತ್ತದೆ. ಮಾಗಡಿ ತಾಲ್ಲೂಕು ಬಿತ್ತನೆ ಪ್ರದೇಶವಾಗಿದ್ದು, ಇಲ್ಲಿ ಮೈಸೂರು ಶುದ್ದ ತಳಿ ರೇಷ್ಮೆ ಗೂಡುಗಳನ್ನು ಬೀಜೋತ್ಪಾದನೆಗೆ ಉತ್ಪಾದಿಸಲಾಗುತ್ತಿದೆ.
  • ರಾಮನಗರ ಜಿಲ್ಲೆಯ 3 ತಾಲ್ಲೂಕುಗಳಲ್ಲಿ 95 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 1148 ಗ್ರಾಮಗಳಲ್ಲಿ ಒಟ್ಟು 18974.30 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ವಿಸ್ತೀರ್ಣವಿದ್ದು, 27053 ರೇಷ್ಮೆ ಬೆಳೆಗಾರರಿದ್ದಾರೆ. ಇವರ ಪೈಕಿ 1964ಪರಿಶಿಷ್ಠ ಜಾತಿ, 166ಪರಿಶಿಷ್ಟ ಪಂಗಡ, 348ಅಲ್ಪಸಂಖ್ಯಾತರು ಮತ್ತು 24575ಇತರೆ ಹಾಗೂ 2441 ಮಹಿಳಾ ರೇಷ್ಮೆ ಬೆಳೆಗಾರರು ನಿರಂತರವಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಜಿಲ್ಲೆಯಲ್ಲಿ 268.387 ಲಕ್ಷಗಳ ಮೊಟ್ಟೆಗಳನ್ನು ಚಾಕಿ ಮಾಡಿ 19492.912 ಮೆ.ಟನ್ ರೇಷ್ಮೆ ಗೂಡನ್ನು ಉತ್ಪಾದಿಸಲಾಗಿದೆ.
  • ಮೈಸೂರು ತಳಿ ಬಿತ್ತನೆ ಪ್ರದೇಶವಾದ ಮಾಗಡಿ ತಾಲ್ಲೂಕಿನಲ್ಲಿ 300.76 ಹೆಕ್ಟೇರ್ ಹಿಪ್ಪುನೇರಳೆ ಪ್ರದೇಶವಿದ್ದು, ಒಟ್ಟು 1153 ರೇಷ್ಮೆ ಬೆಳೆಗಾರರು ಬಿತ್ತನೆ ಗೂಡು ಉತ್ಪಾದನೆ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುತ್ತಾರೆ.
  • ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಿಪ್ಪುನೇರಳೆ ನರ್ಸರಿ, ಹಿಪ್ಪುನೇರಳೆ ನಾಟಿ ಹಾಗೂ ಹಿಪ್ಪುನೇರಳೆ ತೋಟಗಳ ನಿರ್ವಹಣೆ ಕಾರ್ಯಕ್ರಮಗಳಲ್ಲಿ 2712 ಕಾಮಗಾರಿಗಳನ್ನು ಪ್ರಾರಂಭಿಸಿ 1822.23 ಲಕ್ಷಗಳನ್ನು ಖರ್ಚು ಮಾಡಿ 564384 ಮಾನವ ದಿನಗಳನ್ನು ಸೃಜಿಸಲಾಗಿದೆ.
  • ಜಿಲ್ಲೆಯಲ್ಲಿ ಒಟ್ಟು 1254 ನೂಲು ಬಿಚ್ಚಾಣಿಕೆದಾರರಿದ್ದು, ಇದರಲ್ಲಿ 1114 ಅಲ್ಪಸಂಖ್ಯಾತರು, 61 ಪರಿಶಿಷ್ಟ ಜಾತಿ ಹಾಗೂ 79 ಇತರೆ ವರ್ಗದವರಿದ್ದು, 8 ಚರಕ, 149 ಡ್ಯೂಪಿಯನ್ ಚರಕ, 1001 ಕಾಟೇಜ್ ಬೇಸಿನ್ ರೀಲಿಂಗ್ ಘಟಕ, 86 ಮಲ್ಟಿಯಂಡ್ ರೀಲಿಂಗ್ ಘಟಕ ಹಾಗೂ 11 ಸ್ವಯಂ ಚಾಲಿತ ರೀಲಿಂಗ್ ಘಟಕಗಳು ಹಾಗೂ 02 ಸ್ವಯಂ ಚಾಲಿತ ಡ್ಯೂಪಿಯಾನ್ ರೀಲಿಂಗ್ ಘಟಕಗಳಿರುತ್ತವೆ. ಜಿಲ್ಲೆಯಲ್ಲಿ ಪ್ರತಿ ದಿನ ಸುಮಾರು 6 ರಿಂದ 7 ಮೆ.ಟನ್‍ಗಳಷ್ಟು ಕಚ್ಚಾ ರೇಷ್ಮೆ ಉತ್ಪಾದನೆಯಾಗುತ್ತಿದೆ.

 

ರೇಷ್ಮೆ ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿದ ಯೋಜನೆ/ಕಾರ್ಯಕ್ರಮಗಳ ವಿವರಗಳು ಹಾಗೂ ಮಾರ್ಗಸೂಚಿಗಳು:

ಕ್ರ ಸಂ ಯೋಜನೆಯ ಹೆಸರು ಮತ್ತು ಲೆಕ್ಕಶೀರ್ಷಿಕೆ ಕಾರ್ಯಕ್ರಮದ ವಿವರ ನೀಡಲಾಗುವ ಸವಲತ್ತುಗಳು/ ಸಹಾಯಧನದ ವಿವರ ಫಲಾನುಭವಿಗಳ ಆಯ್ಕೆಯ ವಿದಾನ/ಮಾನದಂಡ/ಮಾರ್ಗಸೂಚಿ
1 2 3 4 5
1 ರೇಷ್ಮೆ ಅಭಿವೃದ್ದಿ ಯೋಜನೆ (ಸಾಮಾನ್ಯ) 2851-00-107-1-35(106) ರೇಷ್ಮೆ ಹುಳು ಸಾಕುವ ಮನೆಗೆ ಸಹಾಯಧನ 1.20ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 1000ಚದರಡಿ ಮನೆಗೆ ರೂ.3.00ಲಕ್ಷಗಳು, 1.00ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 600ಚದರಡಿ ಮನೆಗೆ ರೂ.2.25 ಲಕ್ಷಗಳು, 0.20ಎಕರೆ ಹಿಪ್ಪುನೇರಳೆ ತೋಟ ಹೊಂದಿರುವ 225 ಚದರಡಿ ಮನಗೆ ರೂ. 0.675 ಲಕ್ಷಗಳ ಸಹಾಯದನ ನೀಡಲಾಗುವುದು. ಸಾಮಾನ್ಯ ರೇಷ್ಮೆ ಬೆಳೆಗಾರರಾಗಿದ್ದು ಸ್ವಂತ ಜಮೀನಿನಲ್ಲಿ ಹಿಪ್ಪುನೇರಳೆ ತೋಟ ಹೊಂದಿರಬೇಕು. ಪ್ರತ್ಯೇಕವಾದ ಹುಳು ಸಾಕುವ ಮನೆ ನಿರ್ಮಿಸಬೇಕು ಹಾಗು ಇದಕ್ಕೆ ಹೊಂದಿಕೊಂಡಂತೆ ವಾಸದ ಮನೆ ಇರಬಾರದು. ಮೂರು ಹಂತದ ಜಿ.ಪಿ.ಎಸ್ ಫೋಟೋ ತೆಗೆದಿರಬೇಕು ಹುಳು ಸಾಕಾಣಿ ಮಾಡಲು ಸಾಕಷ್ಟು ಗಾಳಿ, ಬೆಳಕು ಇರುವಂತೆ ಕಿಟಕಿ/ಗವಾಕ್ಷಿಗಳು ಇರಬೇಕು. ಮುಂದೆ ಐದು ವರ್ಷಗಳವರೆಗೆ ಹುಳು ಸಾಕಾಣಿಕೆ ಮಾಡುವುದಾಗಿ ರೂ, 20/-ರ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು. ಜೇಷ್ಟತೆಯ ಆಧಾರದ ಮೇಲೆ ಸಹಾಯಧನ ನೀಡಲಾಗುವುದು.
ಸಲಕರಣೆಗೆ ಸಹಾಯಧನ ಹುಳು ಸಾಕುವ ಸಲಕರಣೆಗಳನ್ನು ರೂ,75000/-ಗಳ ವರೆಗೆ ಖರೀದಿಗೆ ಇದರ ಶೇ75%ರಷ್ಟು ರೂ, 56250/-ಗಳ ಸಹಾಯದನ ದ್ವಿತಳಿ/ಶುಧಾರಿತ ಮಿಶ್ರ ತಳಿ ಗೂಡು ಉತ್ಪಾದಿಸುವ ರೇಷ್ಮೆ ಬೆಳೆಗಾರರಿಗೆ ಇಲಾಖೆಯ ಖರೀದಿ ಸಮಿತಿ ಅನುಮೋದಿಸುವ ಸಲಕರಣೆsÉಗಳ ಘಟಕ ದರದ ಮಿತಿಗೆ ಒಳಪಟ್ಟು ಅನುಮೋದಿತ ಸಂಸ್ಠಗಳಿಂದ ಮಾತ್ರ ಖರೀದಿಸಬೇಕು, ಮುಂದೆ ಐದು ವರ್ಷಗಳವರೆಗೆ ಹುಳು ಸಾಕಾಣಿಕೆ ಮಾಡುವುದಾಗಿ ರೂ. 20/-ರ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು.
ಮೌOಟಿಂಗ್ ಹಾಲ್‍ಗೆ ಸಹಾಯಧನ 1.00ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 600ಚದರಡಿ ಮನೆಗೆ ರೂ,0.24ಲಕ್ಷಗಳು, 1.20ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 1000ಚದರಡಿ ಮನೆಗೆ ರೂ,0.40 ಲಕ್ಷಗಳು 2.00ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 1250 ಚದರಡಿ ಮನಗೆ ರೂ, 0.50 ಲಕ್ಷಗಳು 2.20ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 1500 ಚದರಡಿ ಮನಗೆ ರೂ, 0.60 ಲಕ್ಷಗಳು 3.00ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 1800 ಚದರಡಿ ಮನಗೆ ರೂ, 0.75 ಲಕ್ಷಗಳು ರೇಷ್ಮೆ ಬೆಳೆಗಾರರಾಗಿರಬೇಕು ಉದ್ದ: ಪೂರ್ವ-ಪಶ್ಚಿಮವಾಗಿಯೂ, ಅಗಲ: ಉತ್ತರ-ದಕ್ಷಿಣ ವಾಗಿಯೂ ಇರಬೇಕು. ಮೂರು ಅಡಿ ಎತ್ರರದ ಗೋಡೆ ಕಟ್ಟಿ, ಅದರ ನಂತರದ ಎತ್ತರಕ್ಕೆ ಚಿಕನ್ ಮೆಷ್ ತಡಿಕೆ ಇರಬೇಕು. ಮಳೆಯ ನೀರು ಒಳಗೆ ಬರದಂತೆ ನಿರ್ಮಿಸಬೇಕು, ಹುಳು ಸಾಕುವ ಮನೆಗೆ ಹತ್ತಿರದಲ್ಲಿರಬೇಕು. ಸದರಿ ಮನೆಯನ್ನು ಇದೇ ಉದ್ದೇಶಕ್ಕಾಗಿ ಮುಂದಿನ ಮೂರು ವರ್ಷಗಳವರೆಗೆ ಬಳಸುವುದಾಗಿ ರೂ. 50/-ಗಳ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು
ದ್ವಿತಳಿ ಖಾಸಗಿ ಚಾಕಿ ಸಾಕಾಣಿಕಾ ಕೇಂದ್ರಕ್ಕೆ ಸಹಾಯಧನ ದ್ವಿತಳಿ ಚಾಕಿ ಸಾಕಾಣಿಕೆ ಘಟಕ ದರ ರೂ, 12.00ಲಕ್ಷಗಳಾಗಿದ್ದು ಸಾಮಾನ್ಯ ರೇಷ್ಮರ ಬೆಳೆಗಾರರಿಗೆ ಶೇ.75% ಸಹಾಯದನ ಮತ್ತು ಪರಿಶಿಷ್ಠಜಾತಿ/ಪಂಗಡದವರಿಗೆ ಶೇ90% ಸಹಾಯ ನೀಡಲಾಗುವುದು ಕೇಂದ್ರ ರೇಷ್ಮೆ ಮಂಡಳಿಯ ಕಾಯ್ದೆ ಪ್ರಕಾರ ದ್ವಿತಳಿ ಚಾಕಿ ಸಾಕಾಣಿಕೆ ಮಾಡಲು ನೋಂದಾಯಿತರಾಗಿರುವ ಬಗ್ಗೆ ದೃಡೀಕರಣ ನೀಡಬೇಕು ಪಲಾನುಭವಿಯು ಕನಿಷ್ಠ 2.00ಎಕರೆ ಸ್ವಂತÀ/ಗುತ್ತಿಗೆ ಆಧಾರದ ಹಿಪ್ಪುನೇರಳೆ ಚಾಕಿ ತೋಟವಿದ್ದು ಕಡ್ಡಾಯವಾಗಿ ಹನಿ ನೀರಾವರಿ ಅಳವಡಿಸಿರಬೇಕು. ವಾರ್ಷಿಕ 1.50ರಿಂದ 1.60ಲಕ್ಷಗಳವರೆಗೆÀ ದ್ವಿತಳಿ ರೇಷ್ಮೆ ಚಾಕಿ ಮಾಡುವ ಸಾಮಥ್ಯ ಹೊಂದಿರಬೇಕು. ಚಾಕಿ ಸಾಕಾಣಿಕೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ರೂ.50/-ಗಳ ಛÁಪಾ ಕಾಗದದಲ್ಲಿ ಮುಚ್ಚಳಿಕೆ ಬರೆದು ಕೊಡಬೇಕು
2 ರೇಷ್ಮೆ ಅಭಿವೃದ್ದಿ ಯೋಜನೆ ವಿಶೇಷ ಘಟಕ ಯೋಜನೆ/ಗಿರಿ ಜನ ಉಪ ಯೋಜನೆ) 2851-00-107-1-35(422/423) ರೇಷ್ಮೆ ಹುಳು ಸಾಕುವ ಮನೆಗೆ ಸಹಾಯಧನ 1.20ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 1000ಚದರಡಿ ಮನೆಗೆ ರೂ,3.60ಲಕ್ಷಗಳು,. 1.00ಎಕರೆ ಹಿಪ್ಪುನೇರಳೆ ತೊಟ ಹೊಂದಿರುª 600ಚದರಡಿ ಮನೆಗೆ ರೂ,2.70 ಲಕ್ಷಗಳು, 0.20ಎಕರೆ ಹಿಪ್ಪುನೇರಳೆ ತೊಟ ಹೊಂದಿರುª 225 ಚದರಡಿ ಮನಗೆ ರೂ, 0.81 ಲಕ್ಷಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೇಷ್ಮೆ ಬೆಳೆಗಾರರಾಗಿದ್ದು, ಸ್ವಂತ ಜಮೀನಿನಲ್ಲಿ ಹಿಪ್ಪುನೇರಳೆ ತೋಟ ಹೊಂದಿರಬೇಕು. ಪ್ರತ್ಯೇಕವಾದ ಹುಳು ಸಾಕುವ ಮನೆ ನಿರ್ಮಿಸಬೇಕು ಹಾಗು ಇದಕ್ಕೆ ಹೊಂದಿಕೊಂಡಂತೆ ವಾಸದ ಮನೆ ಇರಬಾರದು. ಮೂರು ಹಂತದ ಜಿ.ಪಿ.ಎಸ್ ಫೋಟೋ ತೆಗೆದಿರಬೇಕು ಹುಳು ಸಾಕಾಣಿ ಮಾಡಲು ಸಾಕಷ್ಟು ಗಾಳಿ, ಬೆಳಕು ಇರುವಂತೆ ಕಿಟಕಿ/ಗವಾಕ್ಷಿಗಳು ಇರಬೇಕು. ಮುಂದೆ ಐದು ವರ್ಷಗಳವರೆಗೆ ಹುಳು ಸಾಕಾಣಿಕೆ ಮಾಡುವುದಾಗಿ ರೂ, 20/-ರ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು. ಜೇಷ್ಟತೆಯ ಆಧಾರದ ಮೇಲೆ ಸಹಾಯಧನ ನೀಡಲಾಗುವುದು.
ಸಲಕರಣೆಗೆ ಸಹಾಯಧನ ಹುಳು ಸಾಕುವ ಸಲಕರಣೆಗಳನ್ನು ರೂ. 75000/-ಗಳಿಗೆ ಖರೀಸಿದರ ಇದರ ಶೇ90%ರಷ್ಟು ರೂ. 67500/-ಗಳ ಸಹಾಯಧನ ದ್ವಿತಳಿ/ಶುಧಾರಿತ ಮಿಶ್ರತಳಿ ಗೂಡು ಉತ್ಪಾದಿಸುವ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ರೇಷ್ಮೆ ಬೆಳೆಗಾರರಿಗೆ ಇಲಾಖೆಯ ಖರೀದಿ ಸಮಿತಿ ಅನುಮೋದಿಸುವ ಸಲಕರಣೆಗಳ ಘಟಕ ವೆಚ್ಚ ಮಿತಿಗೆ ಒಳಪಟ್ಟು ಅನುಮೋದಿತ ಸಂಸ್ಠಗಳಿಂದ ಮಾತ್ರ ಖರೀದಿಸಬೇಕು, ಮುಂದೆ ಐದು ವರ್ಷಗಳವರೆಗೆ ಹುಳು ಸಾಕಾಣಿಕೆ ಮಾಡುವುದಾಗಿ ರೂ, 20/-ರ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು.
3 ರೇಷ್ಮೆ ಕೃಷಿ ಅಭಿವೃದ್ಧಿಗೆ ನೂತನ ಕರ್ತೃತ್ವಶಕ್ತಿ ಭಾಗೀದಾರರಿಗೆ ಸವಲತ್ತು 2851-00-107-1-48(106) ದ್ವಿತಳಿ ಚಾಕಿಗೆ ಪ್ರೋತ್ಸಾಹಧನ 100 ಮೊಟ್ಟೆಗಳ ದ್ವಿತಳಿ ರೇಷ್ಮೆ ಹುಳು ಚಾಕಿ ವೆಚ್ಚಕ್ಕಾಗಿ ರೂ,1000/-ಗಳ ಸಹಾಯಧನ ಎಲ್ಲಾ ವರ್ಗದ ರೆಷ್ಮೆ ಬೇಳೆಗಾರರಿಗೆ ದ್ವಿತಳಿ ರೇಷ್ಮೆ ಮೊಟ್ಟೆಗಳ ಚಾಕಿ ಸಾಕಾಣಿಕೆಗಾಗಿ ರೂ.1000/-ಗಳ ಸಹಾಯದನ ನೀಡಲಾಗುವುದು.
ರೇಷ್ಮೆ ಹುಳು ಸಾಕುವ ಮನೆಗೆ ಸಹಾಯಧನ 1.20ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 1000ಚದರಡಿ ಮನೆಗೆ ರೂ. 3.00ಲಕ್ಷಗಳು, 1.00ಎಕರೆ ಹಿಪ್ಪುನೇರಳೆ ತೊಟ ಹೊಂದಿರುª 600 ಚದರಡಿ ಮನೆಗೆ ರೂ. 2.25 ಲಕ್ಷಗಳ ಸಹಾಯಧನ ರೇಷ್ಮೆ ಬೆಳೆಗಾರರಾಗಿದ್ದು, ಸ್ವಂತ ಜಮೀನಿನಲ್ಲಿ ಹಿಪ್ಪುನೇರಳೆ ತೋಟ ಹೊಂದಿರಬೇಕು. ಪ್ರತ್ಯೇಕವಾದ ಹುಳು ಸಾಕುವ ಮನೆ ಹೊಂದಿರಬೇಕುಹಾಗು ಇದಕ್ಕೆ ಹೊಂದಿಕೊಂಡಂತೆ ವಾಸದ ಮನೆ ಇರಬಾರದು. ಹುಳು ಸಾಕಾಣಿ ಮಾಡಲು ಸಾಕಷ್ಟು ಗಾಳಿ, ಬೆಳಕು ಇರುವಂತೆ ಕಿಟಕಿ/ಗವಾಕ್ಷಿಗಳು ಇರಬೇಕು.
4 ಕಟ್ಟಡಗಳು/ವಿಶೇಷ ಘಟಕ ಯೋಜನೆ 4851-00-107-1-01(422) ರೇಷ್ಮೆ ಹುಳು ಸಾಕುವ ಮನೆಗೆ ಸಹಾಯಧನ 1.20ಎಕರೆ ಹಿಪ್ಪುನೇರಳೆ ತೊಟ ಹೊಂದಿರುವ 1000ಚದರಡಿ ಮನೆಗೆ ರೂ. 3.60ಲಕ್ಷಗಳು, 1.00ಎಕರೆ ಹಿಪ್ಪುನೇರಳೆ ತೊಟ ಹೊಂದಿರುª 600ಚದರಡಿ ಮನೆಗೆ ರೂ. 2.70 ಲಕ್ಷಗಳ ಸಹಾಯಧನ ಸಾಮಾನ್ಯ ರೇಷ್ಮೆ ಬೆಳೆಗಾರರಾಗಿದ್ದು, ಸ್ವಂತ ಜಮೀನಿನಲ್ಲಿ ಹಿಪ್ಪುನೇರಳೆ ತೋಟ ಹೊಂದಿರಬೇಕು. ಪ್ರತ್ಯೇಕವಾದ ಹುಳು ಸಾಕುವ ಮನೆ ನಿರ್ಮಿಸಬೇಕು ಹಾಗು ಇದಕ್ಕೆ ಹೊಂದಿಕೊಂಡಂತೆ ವಾಸದ ಮನೆ ಇರಬಾರದು. ಮೂರು ಹಂತದ ಜಿ.ಪಿ.ಎಸ್ ಫೋಟೋ ತೆಗೆದಿರಬೇಕು ಹುಳು ಸಾಕಾಣಿ ಮಾಡಲು ಸಾಕಷ್ಟು ಗಾಳಿ, ಬೆಳಕು ಇರುವಂತೆ ಕಿಟಕಿ/ಗವಾಕ್ಷಿಗಳು ಇರಬೇಕು. ಮುಂದೆ ಐದು ವರ್ಷಗಳವರೆಗೆ ಹುಳು ಸಾಕಾಣಿಕೆ ಮಾಡುವುದಾಗಿ ರೂ, 20/-ರ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು. ಜೇಷ್ಟತೆಯ ಆಧಾರದ ಮೇಲೆ ಸಹಾಯಧನ ನೀಡಲಾಗುವುದು.
5 ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (sಸಾಮಾನ್ಯ) 2401-00-800-1-57(106) ಟ್ರಂಚಿಂಗ್ & ಮಲ್ಚಿಂಗ್‍ಗೆ ಸಹಾಯಧನ 1.00 ಎಕರೆಗೆ ರೂ, 15000/-ಗಳ ಸಹಾಯಧನ ಹಿಪ್ಪುನೇರಳೆ ತೊಟದ ಪಲವತ್ತತೆ ಹೆಚ್ಚಿಸಲು ತೋಟದಲ್ಲಿ ಸಾಲುಗಳ ಮದ್ಯೆ ಗುಂಡಿ ತೆಗೆದು ಹಸಿರೆಲೆ, ಕೊಟ್ಟಗೆ ಗೊಬ್ಬರ ,ಜ್ಯೆವಿಕ ಗೊಬ್ಬರ ಹಾಕಿ ಮಣ್ಣಿನಿಂದ ಮುಚ್ಚುವುದು.
ಮಣ್ಣಿನ ಫಲವತ್ತತೆಗೆ ಸಹಾಯಧನ ಸಾಮಾನ್ಯ ರೇಷ್ಮೆ ಬೆಳೆಗಾರರಿಗೆ 1.00 ಎಕರೆಗೆ ರೂ. 6263/-ಗಳ ವೆಚ್ಚದಲ್ಲಿ ನೀಡಲಾಗುವುದು ಸ್ವಂತ ಹಿಪ್ಪುನೇರಳೆ ತೋಟ ಹೊಂದಿದ್ದು ಹಿಪ್ಪುನೇರಳೆ ತೊಟದ ಪಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರದ ಬೀಜ, ಬೇವಿನ ಹಿಂಡಿ, ಜೈವಿಕ ಗೊಬ್ಬರ ಮತ್ತು ಸಸ್ಯ ಸಂವರ್ಧಕಗಳನ್ನು ಖರೀದಿಸಿ ಹಿಪ್ಪುನೇರಳೆ ತೋಟಕ್ಕೆ ಬಳಸಬೇಕು.
6 ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆ 2401-00-800-1-57(422/423) ಟ್ರಂಚಿಂಗ್ & ಮಲ್ಚಿಂಗ್‍ಗೆ ಸಹಾಯಧನ 1.00 ಎಕರೆಗೆ ರೂ, 15000/-ಗಳ ಸಹಾಯಧನ ಹಿಪ್ಪುನೇರಳೆ ತೊಟದ ಪಲವತ್ತತೆ ಹೆಚ್ಚಿಸಲು ತೋಟದಲ್ಲಿ ಸಾಲುಗಳ ಮದ್ಯೆ ಗುಂಡಿ ತೆಗೆದು ಹಸಿರೆಲೆ, ಕೊಟ್ಟಗೆ ಗೊಬ್ಬರ ,ಜ್ಯೆವಿಕ ಗೊಬ್ಬರ ಹಾಕಿ ಮಣ್ಣಿನಿಂದ ಮುಚ್ಚುವುದು.
ಮಣ್ಣಿನ ಫಲವತ್ತತೆಗೆ ಸಹಾಯಧನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೇಷ್ಮೆ ಬೆಳೆಗಾರರಿಗೆ 1.00 ಎಕರೆಗೆ ರೂ. 6263/-ಗಳ ವೆಚ್ಚದಲ್ಲಿ ಸೌಲಭ್ಯ ನೀಡಲಾಗುವುದು ಸ್ವಂತ ಹಿಪ್ಪುನೇರಳೆ ತೋಟ ಹೊಂದಿದ್ದು ಹಿಪ್ಪುನೇರಳೆ ತೊಟದ ಪಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರದ ಬೀಜ, ಬೇವಿನ ಹಿಂಡಿ, ಜೈವಿಕ ಗೊಬ್ಬರ ಮತ್ತು ಸಸ್ಯ ಸಂವರ್ಧಕಗಳನ್ನು ಖರೀದಿಸಿ ಹಿಪ್ಪುನೇರಳೆ ತೋಟಕ್ಕೆ ಬಳಸಬೇಕು.
7 ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ 2851-00-107-1-49(106) ಹಿಪ್ಪುನೇರಳೆ ತೋಟದ ಹನಿ ನೀರಾವರಿಗೆ ಸಹಾಯಧನ ಎಲ್ಲಾ ವರ್ಗದ ರೇಷ್ಮೆ ಬೆಳೆಗಾಗರರು ತಮ್ಮ ಹಿಪ್ಪುನೇರಳೆ ತೋಟಕ್ಕೆ ಹನಿ ನೀರಾವರಿ ಘಟಕ ಅಳವಡಿಸಿಕೊಂಡಲ್ಲಿ ಇಲಾಖೆ ನಿಗದಿಪಡಿಸಿರುವ ಘಟಕ ದರದ ಶೇ. 90% ಸಹಾಯಧನ ಹಿಪ್ಪುನೇರಳೆ ತೋಟಗಳಿಗೆ ಸರ್ಕಾರದ ಅನಿಮೋಧಿತ ಸಂಸ್ಠೆಳಿಂದ ಅನುಮೋದಿತ ಘಟಕ ಧರದಂತೆ ಹನಿ ನೀರಾವರಿ ಅಳವಡಿಸಲು ಶೇ,90% ರಷ್ಟು ಸಹಾಯದನ ನೀಡುವುದರಿಂದ ಶೇ.50-70 ರಷ್ಟು ನೀರಿನ ಮಿತ ವ್ಯಯ ಸಾಧಿಸಬಹುದು, ಅಲ್ಲದೆ ವಿದ್ಯುಚ್ಚಕ್ತಿ ಮತ್ತು ಕೂಲಿ ವೆಚ್ಚವನ್ನು ಮಿತವ್ಯಯ ಮಾಡಬಹುದು, ಎಲ್ಲಾ ವರ್ಗದ ರೇಷ್ಮೆ ಬೆಳೆಗಾರರಿಗೆ ಮೊದಲ 2.00 ಹೆಕ್ಟೆರ್ ವರೆಗೆ ಶೇ.90% ರಷ್ಟು ಮತ್ತು 2.00 ಹೆಕ್ಟೇರ್ ಮೇಲ್ಪಟ್ಟು 5.00 ಹೆಕ್ಟೇರ್ ವರೆಗೆ ಭಾರತ ಸರ್ಕಾರದ ಮಾರ್ಗಸೂಚಿಯಂತೆ 45% ರಷ್ಟು ಸಹಾಯದನ ನೀಡಲಾಗುವುದು.
8 ರೇಷ್ಮೆ ವ್ಯವಸಾಯ ಯೋಜನೆ 2851-00-107-1-80(059) ರೈತರಿಂದ ರೈತರಿಗೆ ತರಬೇತಿ ಕಾರ್ಯಕ್ರಮ ಗ್ರಾಮ ಮಟ್ಟದಲ್ಲಿ ರೈತರಿಂದ ರೈತರಿಗೆ ತರಬೇತಿ ನೀಡಲಾಗುವುದು ದ್ವಿತಳಿ ರೇಷ್ಮೆ ಗೂಡಿನ ಉತ್ಪಾದನೆಗಾಗಿ ಗ್ರಾಮ ಮಟ್ಟದಲ್ಲಿ ಪ್ರಗತಿ ಪರ ರೇಷ್ಮೆ ಬೆಳೆಗಾರರಿಂದ ಇತರೆ ರೇಷ್ಮೆ ಬೆಳೆಗಾರರಿಗೆ ನೂತನ ತಾಂತ್ರಿಕತೆಗಳ ಬಗ್ಗೆ ಮಾಹಿತಿ/ತರಬೇತಿ ನೀಡಲಾಗುವುದು.
9 ಜಿಲ್ಲಾ ವಲಯ ಯೋಜನೆ ರೇಷ್ಮೆ ಬೆಳೆಗಾರರಿಗೆ ಸಹಾಯ-2851-00-104-0-30(100/422/423 ರೇಷ್ಮೆ ಬೆಳೆಗಾರರಿಗೆ ಉಚಿತವಾಗಿ ಸೋಂಕು ನಿವಾರಕಗಳನ್ನು ಒದಗಿಸುವುದು ಎಲ್ಲಾ ವರ್ಗದ ರೇಷ್ಮೆ ಬೆಳೆಗಾರರಿಗೆ ಹಿಪ್ಪುನೇರಳೆ ತೊಟಕ್ಕೆ ಸಸ್ಯ ಪೋಷಕಾಂಶÀಗಳು, ಹುಳು ಸಾಕಾಣಿಕೆಗೆ ಉಪಯೊಗಿಸುವ ಸೋಂಕು ನಿವಾರಕಗಳು, ಹÁಸಿಗೆ ಸೋಂಕು ನಿವಾರಕಗಳನ್ನು ಖರೀದಿಸಿ ಉಚಿತವಾಗಿ ವಿತರಿಸಲಾಗುವುದು ಸಾಮಾನ್ಯ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ದ್ವಿತಳಿ ರೇಷ್ಮೆ ಬೆಳೆಗಾರರ ಹುಳು ಸಾಕುವ ಮನೆ/ಸಲಕರಣೆಗಳಿಗೆ ಬೆಳೆಯ ಮುಂಚೆ ಮತ್ತ ಬೆಳೆಯ ನಂತರ ಸೋಕು ನಿವಾರಣೆ ಮಾಡಲು ಸೋಂಕು ನಿವಾರಕಗಳನ್ನು, ಹಾಸಿಗೆ ಸೋಂಕು ನಿವಾರಕಗಳನ್ನು ಮತ್ತು ಹಿಪ್ಪುನೇರಳೆ ತೊಟಕ್ಕೆ ಬಲಸುವ ಸಸ್ಯ ಪೋಷಕಾಂಶಗಳನ್ನು ಇಲಾಖೆಯ ಅನುಮೋದಿತ ಸಂಸ್ಥೆಗಳಿಂದ ಅನುಮೋದಿತ ದರದಂತೆ ಖರೀದಿಸಿ ಉಚಿತವಾಗಿ ವಿತರಿಸಲಾಗುವುದು.
10 ತಾಲ್ಲೂಕು ಪಂಚಾಯತ್ ಕಾರ್ಯಕ್ರಮ ಹಿಪ್ಪುನೇರಳೆ ನಾಟಿಗೆ ಸಹಾಯಧನ ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡುವ ಸಾಮಾನ್ಯ ರೇಷ್ಮೆ ಬೆಳೆಗಾರರಿಗೆ ಶೇ75% ಗಳಂತೆ ರೂ, 37500/- ಮತ್ತು ಪರಿಶಿಷ್ಠ ಜಾತಿ /ಪಂಗಡದ ರೇಷ್ಮೆ ಬೆಳೆಗಾರರಿಗೆ ಶೇ 90%ಗಳಂತೆ ರೂ. 45000/- ಗಳ ಸಹಾಯಧನ ಅನುದಾನದ ಲಬ್ಯತೆಗೆ ಅನುಗುಣವಾಗಿ ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡುವ ಎಲ್ಲಾ ರೇಷ್ಮೆ ಬೆಳೆಗಾರರಿಗೆ ತಾಲ್ಲೂಕು ಪಂಚಾಯತಿಯಿಂದ ಅನುಮೋದನೆ ಪಡೆದು ಸಹಾಯಧನ ನೀಡಲಾಗುವುದು.

 

ಇಲಾಖೆಯ ಅಂಕಿಅಂಶ:

ರಾಮನಗರ ಜಿಲ್ಲೆಯ ಮಳೆ ವರದಿ

ಕ್ರ. ಸಂ

ತಾಲ್ಲೂಕು

ವಾಡಿಕೆ ಮಳೆ

ಪ್ರತ್ಯಕ್ಷ ಮಳೆ

2018

%

2019

%

1

ಕನಕಪುರ

783

704

90

872

111

2

ಚನ್ನಪಟ್ಟಣ

844

685

81

858

102

3

ರಾಮನಗರ

908

926

102

947

104

4

ಮಾಗಡಿ

948

939

99

846

89

ಒಟ್ಟು

870

814

138

880

101

ರಾಮನಗರ ಜಿಲ್ಲೆಯ ಮೂಲಭೂತ ಸೌಲಭ್ಯಗಳು / ಸಂಸ್ಥೆಗಳು

ಕ್ರ. ಸಂ

ತಾಲ್ಲೂಕು

ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರಗಳು ಹಾಗೂ ವಿಸ್ತೀರ್ಣ

ಬಿತ್ತನೆ ಕೋಠಿಗಳು

ಚಾಕಿ ಸಾಕಾಣಿಕಾ ಕೇಂದ್ರಗಳು

ತಾಂತ್ರಿಕ ಸೇವಾ ಕೇಂದ್ರಗಳು

ರೀಲಿಂಗ್ ತಾಂತ್ರಿಕ ಸೇವಾ ಕೇಂದ್ರಗಳು  

ರೇಷ್ಮೆ ಗೂಡಿನ ಮಾರುಕಟ್ಟೆ ಗಳು

ತರಬೇತಿ ಸಂಸ್ಥೆಗಳು

ರೇಷ್ಮೆ ವಿನಿಮಯ ಕೇಂದ್ರಗಳು

ಹೆಸರು

ವಿಸ್ತೀರ್ಣ (ಎಕರೆ))

ರಾಜ್ಯ ಸರ್ಕಾರ

ಕೇಂದ್ರ ರೇಷ್ಮೆ ಮಂಡಳಿ

ಖಾಸಗಿ

ಖಾಸಗಿ

ಸರ್ಕಾರಿ

ರೇಷ್ಮೆ ಕೃಷಿ ಕ್ಷೇತ್ರಗಳಲ್ಲಿ

1

2

6

7

8

9

10

11

12

13

14

15

16

17

18

1

ಕನಕಪುರ

1

23

31

5

1

1

1

2

ಚನ್ನಪಟ್ಟಣ

ಕಣ್ವ

1/28.14

1

16

14

4

1

1

ಇಗ್ಗಲೂರು

1/30.00

3

ರಾಮನಗರ

ಕೆ.ಪಿ.ದೊಡ್ಡಿ

1/26.34

1

12

12

4

1

1

1

ಸುಗ್ಗನಹಳ್ಳಿ

1/04.10

ಒಟ್ಟು

ಒಟ್ಟು

4/89.18

3

 

51

57

13

2

3

1

2

ರಾಮನಗರ ಜಿಲ್ಲೆಯ ರೇಷ್ಮೆ ಬೆಳೆಗಾರರ ವಿವರ

ಕ್ರ. ಸಂ

ತಾಲ್ಲೂಕು

ಪರಿಶಿಷ್ಟ ಜಾತಿ

 ಪರಿಶಿಷ್ಟ ಪಂಗಡ

ಅಲ್ಪ ಸಂಖ್ಯಾತರು

ಇತರೆ

ಒಟ್ಟು

ಮಹಿಳೆಯರು

1

ಕನಕಪುರ

1423

103

322

14516

16364

1296

2

ಚನ್ನಪಟ್ಟಣ

243

1

17

5717

5978

717

3

ರಾಮನಗರ

298

62

9

4342

4711

428

4

ಮಾಗಡಿ

69

16

9

1059

1153

130

ಟ್ಟು

2033

182

357

25634

28206

2176

     ರಾಮನಗರ ಜಿಲ್ಲೆಯ ಹಿಪ್ಪುನೇರಳೆ ವಿಸ್ತೀರ್ಣದ ವಿವರಗಳು (ಹೆಕ್ಟೇರುಗಳಲ್ಲಿ)

ಕ್ರ. ಸಂ

ತಾಲ್ಲೂಕು

ಎಂ5

ವಿ1

ಇತರೆ

ಒಟ್ಟು

1

ಕನಕಪುರ

1177.86

10034.15

15.10

11227.11

2

ಚನ್ನಪಟ್ಟಣ

225.73

4139.20

1.00

4365.93

3

ರಾಮನಗರ

360.31

3014.95

6.00

3381.26

4

ಮಾಗಡಿ

0

300.76

0

300.76

ಒಟ್ಟು

1763.90

17489.06

22.10

19275.06

ರಾಮನಗರ ಜಿಲ್ಲೆಯಲ್ಲಿ ಚಾಕಿ ಮಾಡಿದ ರೇಷ್ಮೆ ಮೊಟ್ಟೆಗಳು ಮತ್ತು ರೇಷ್ಮೆ ಗೂಡಿನ ಉತ್ಪಾದನೆಯ ವಿವರಗಳು

ಕ್ರ. ಸಂ

 ವಿವರಗಳು

ತಳಿ

ಗುರಿ

ಸಾದನೆ

%

1

ಚಾಕಿಯಾದ ಮೊಟ್ಟೆಗಳು (ಲಕ್ಷಗಳಲ್ಲಿ)

ಮಿಶ್ರತಳಿ

275.000

257.467

94

ದ್ವಿತಳಿ

15.300

10.920

71

ಒಟ್ಟು

290.300

268.387

92

2

ರೇಷ್ಮೆ ಗೂಡಿನ ಉತ್ಪಾದನೆ (ಮೆ.ಟನ್‍ಗಳಲ್ಲಿ)

ಮಿಶ್ರತಳಿ

17875.000

18737.431

105

ದ್ವಿತಳಿ

994.501

755.481

76

ಒಟ್ಟು

18869.501

19492.912

103

3

ಕಚ್ಚಾ ರೇಷ್ಮೆ ಉತ್ಪಾದನೆ
(ಮೆ.ಟನ್‍ಗಳಲ್ಲಿ)

ಮಿಶ್ರತಳಿ

2482.640

2602.42

105

ದ್ವಿತಳಿ

153.000

116.220

76

ಒಟ್ಟು

2635.640

2718.640

103

 

2019-20ನೇ ಸಾಲಿನ ರಾಮನಗರ ಜಿಲ್ಲೆಯ ರೇಷ್ಮೆ ಇಲಾಖೆಯ ವಿವಿದ ಯೋಜನೆಗಳ ಪ್ರಗತಿ ವರದಿ (ರೂ.ಲಕ್ಷಗಳಲ್ಲಿ)
ರಾಜ್ಯ ವಲಯ ಯೋಜನೆಗಳು

ಕ್ರ. ಸಂ      

ಯೋಜನೆ

ಕಾರ್ಯಕ್ರಮ

ವಾರ್ಷಿಕ ಗುರಿ

ಬಿಡುಗಡೆ

ಸಾಧನೆ

ಶೇಕಡಾ ಸಾಧನೆ

ಬೌತಿಕ 

ಆರ್ಥಿಕ

ಬೌತಿಕ 

ಆರ್ಥಿಕ

1

ರೇಷ್ಮೆ ಅಭಿವೃದ್ದಿ ಯೋಜನೆ 2851-00-107-1-35(106) 

ಹುಳು ಸಾಕಾಣಿಕೆ ಮನೆ

64

192.000

255.955

104

255.950

100

ಸಲಕರಣೆಗೆ ಸಹಾಯಧನ

200

112.500

84.90

728

84.899

100

ಚಂದ್ರಿಕೆ ಮನೆ

10

5.000

0

0

0

0

ಚಾಕಿ ಸಾಕಾಣಿಕಾ ಕೇಂದ್ರ

1

9.000

0

0

0

0

ಒಟ್ಟು

275

318.500

340.855

832

340.849

100

2

ರೇಷ್ಮೆ ಅಭಿವೃದ್ದಿ ಯೋಜನೆ ವಿಶೇಷ ಘಟಕ ಯೋಜನೆ 2851-00-107-1-35(422) 

ಹುಳು ಸಾಕಾಣಿಕೆ ಮನೆ

15

54.000

94.266

31

94.320

100

ಸಲಕರಣೆಗೆ ಸಹಾಯಧನ

41

27.675

20.916

210

20.847

100

ಒಟ್ಟು

56

81.675

115.182

241

115.167

100

3

ರೇಷ್ಮೆ ಅಭಿವೃದ್ದಿ ಯೋಜನೆ ಗಿಜನ ಉಪಯೋಜನೆ 2851-00-107-1-35(423)

ಹುಳು ಸಾಕಾಣಿಕೆ ಮನೆ

4

14.40

9.000

4

8.910

99

ಸಲಕರಣೆ

15

10.125

1.350

11

1.431

106

ಒಟ್ಟು

19

96.80

10.350

15

10.341

100

4

ನೂತನ ಕತೃತ್ವ ಶಕ್ತಿ ಹಾಗೂ ಭಾಗೀದಾರರಿಗೆ ಸವಲತ್ತು 2851-00-107-1-48(106) 

ಚಾಕಿ ಸಾಕಾಣಿಕೆಗೆ ಸಹಾಯಧನ

7.20

72.000

70.000

4000

69.269

99

ಹುಳು ಸಾಕಾಣಿಕೆ ಮನೆ

34

100.000

135.000

56

135.520

100

ಒಟ್ಟು

41.20

172.000

205.000

4056

204.789

100

5

 ಕಾಯದೆ 2013 ವಿಶೇಷ ಘಟಕ ಯೋಜನೆ 2851-00-107-1-50(422) 

ಸಲಕರಣೆಗೆ ಸಹಾಯಧನ

1

0.675

0

0

0

0

6

 

ಕಟ್ಟಡಗಳು-ವಿಶೇಷ ಘಟಕ ಯೋಜನೆ 4851-00-107-1-01(422)

ಹುಳು ಸಾಕಾಣಿಕೆ ಮನೆ

2

7.20

40.60

15

39.60

98

6

 

ಕಟ್ಟಡಗಳು-ವಿಶೇಷ ಘಟಕ ಯೋಜನೆ 4851-00-107-1-01(422)

ಹುಳು ಸಾಕಾಣಿಕೆ ಮನೆ

2

7.20

40.60

15

39.60

98

7

 ಕಾಯದೆ 2013 ಕಟ್ಟಡಗಳು-ವಿಶೇಷ ಘಟಕ ಯೋಜನೆ 4851-00-107-0-01(422) 

ಹುಳು ಸಾಕಾಣಿಕೆ ಮನೆ

2

5.60

5.60

2

5.40

96

 ಕೇಂದ್ರ ವಲಯ ಯೋಜನೆಗಳು

8

ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ 2851-00-107-1-49(106)

ಹನಿ ನೀರಾವರಿಗೆ ಸಹಾಯಧನ

348

348.000

359.470

769

359.386

100

9

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 2401-00-800-1-57

 

 

 

 

 

 

1) ಗುಣಮಟ್ಟದ ಉತ್ಪಾದನೆಗಾಗಿ 1.ಮಣ್ಣಿನ ಫಲವತ್ತತೆ ಸಮೃದ್ಧಿಗೆ ಪ್ಯಾಕೇಜ್ 2. ಟ್ರಂಚಿಂಗ್ ಮತ್ತು ಮಲ್ಚಿಂಗ್

ಸಾಮಾನ್ಯ (106)

357

35.640

35.640

357

35.357

99

ವಿಶೇಷ ಘಟಕ ಯೋಜನೆ (422)

64

7.066

7.066

64

6.820

97

ಗಿರಿಜನ ಉಪ ಯೋಜನೆ (423)

25

2.614

2.614

25

2.489

95

ಒಟ್ಟು

446

45.320

45.320

446

44.666

99

10

ರೇಷ್ಮೆ ವ್ಯವಸಾಯ ಯೋಜನೆ 2851-00-107-1-80(059)

ಕ್ಲಸ್ಟರ್ ತರಬೇತಿ ಕಾರ್ಯಕ್ರಮ

15

2.250

2.250

15

2.240

100 

 ಜಿಲ್ಲಾ ವಲಯ ಕಾರ್ಯಕ್ರಮಗಳು

11

ಜಿಲ್ಲಾ ಪಂಚಾಯತ್ ಕಾರ್ಯಕ್ರಮ ರೇಷ್ಮೆ ಬೆಳೆಗಾರರಿಗೆ ಸಹಾಯ 2851-00-104-0-30  

ಸಾಮಾನ್ಯ (100)

11125

44.500

44.500

11095

44.381

100

ವಿಶೇಷ ಘಟಕ ಯೋಜನೆ (422)

2825

11.300

11.300

2823

11.294

100

ಗಿರಿಜನ ಉಪ ಯೋಜನೆ (423)

1050

4.200

4.200

1049

4.197

100

ಒಟ್ಟು

15000

60.000

60.000

14967

59.872

100

12

ತಾಲ್ಲೂಕು ಪಂಚಾಯತ್ ಕಾರ್ಯಕ್ರಮ                     2851-00-104-0-61(100)

ರೇಷ್ಮೆ ಬೆಳೆಗಾರರಿಗೆ ಉತ್ಪಾದನೆ/ಉತ್ಪಾದಕತೆ ಆಧಾರಿತ ಪ್ರೋತ್ಸಾಹಧನ 

24

12.00

12.00

81

11.560

96

 

ಎಲ್ಲಾ ಒಟ್ಟು

16229

1150.02

1196.627

21439

1193.870

99.70

ಮಾಗಡಿ ತಾಲ್ಲೂಕಿನ 2019-20ನೇ ಸಾಲಿನ ಪ್ರಗತಿಯ ವರದಿ

ಕ್ರ. ಸಂ

 ಯೋಜನೆ    
 

ಕಾರ್ಯಕ್ರಮ

ವಾರ್ಷಿಕ ಗುರಿ

ಬಿಡುಗಡೆ 

ಸಾಧನೆ

ಶೇಕಡಾ ಸಾಧನೆ

ಬೌತಿಕ 

ಆರ್ಥಿಕ

ಬೌತಿಕ 

ಆರ್ಥಿಕ

1

ರೇಷ್ಮೆ ಅಭಿವೃದ್ದಿ ಯೋಜನೆ                      2851-00-107-1-35(106)

ಹುಳು ಸಾಕಾಣಿಕೆ ಮನೆ

28

55.05

55.05

28

55.05

28

ಸಲಕರಣೆ

75

19.88

19.88

75

19.88

75

ಒಟ್ಟು

103

74.93

74.93

103

74.93

103

2

ರೇಷ್ಮೆ ಅಭಿವೃದ್ದಿ ಯೋಜನೆ-ವಿಘಯೋ  2851-00-107-1-35(422)

ಹುಳು ಸಾಕಾಣಿಕೆ ಮನೆ

3

9.00

9.00

3

9.00

3

ಸಲಕರಣೆ

5

2.02

2.02

5

2.02

5

ಒಟ್ಟು

8

11.02

11.02

8

11.02

8

3

ರೇಷ್ಮೆ ಅಭಿವೃದ್ದಿ ಯೋಜನೆ-ಗಿಉಯೋ   2851-00-107-1-35(423)

ಸಲಕರಣೆ

2

1.35

1.35

2

1.35

2

4

ರೇಷ್ಮೆ ಕೃಷಿ ಅಭಿವೃದ್ಧಿಗೆ ನೂತನ ಕತೃತ್ವ ಶಕ್ತಿ ಹಾಗೂ ಭಾಗೀದಾರರಿಗೆ ಸವಲತ್ತು                                    2851-00-107-1-48(106)

ಬಿತ್ತನೆ ಗೂಡಿಗೆ ಬೋನಸ್

3000

150.00

99.00

2489

91.46

2489

ಬಿತ್ತನೆ ಗೂಡಿಗೆ ಪ್ರೋತ್ಸಾಹಧನ

5000

150.00

139.80

4847

146.74

4847

ಚಾಕಿ ಸಾಕಾಣಿಕೆಗೆ ಸಹಾಯಧನ

2500

25.00

23.00

2871

22.62

2871

ಒಟ್ಟು

10500

325.00

261.80

10207

260.82

10207

6

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ                                    2401-00-800-1-57                    ಗುಣಮಟ್ಟದ ಉತ್ಪಾದನೆಗಾಗಿ ಮಣ್ಣಿನ ಫಲವತ್ತತೆ ಸಮೃದ್ಧಿಗೆ ಪ್ಯಾಕೇಜ್, ಟ್ರಂಚಿಂಗ್ ಮತ್ತು ಮಲ್ಚಿಂಗ್

ಸಾಮಾನ್ಯ (106)

171

26.23

26.23

171

26.23

171

ವಿಶೇಷ ಘಟಕ ಯೋಜನೆ (422)

30

5.00

5.00

38

4.99

38

ಗಿರಿಜನ ಉಪ ಯೋಜನೆ(423)

14

2.375

2.375

15

2.375

15

ಒಟ್ಟು

215

33.605

33.605

224

33.595

224

7

ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ                               2851-00-107-1-49(106)

ಹನಿ ನೀರಾವರಿಗೆ ಸಹಾಯಧನ

40

34.06

23.85

62

23.85

62

ಒಟ್ಟು

10868

479.965

406.555

10606

405.565

10606

 

ರೇಷ್ಮೆ ಗೂಡಿನ ನಂತರದ ಚಟುವಟಿಕೆಗಳ 2019-20ನೇ ಸಾಲಿನ ಪ್ರಗತಿಯ ವರದಿ

ಕ್ರ. ಸಂ

ಯೋಜನೆ

ಕಾರ್ಯಕ್ರಮ

ವಾರ್ಷಿಕ ಗುರಿ

ಬಿಡುಗಡೆ

ಸಾದನೆ

ಶೇಕಡಾ ಸಾಧನೆ

ಬೌತಿಕ

ಆರ್ಥಿಕ

ಬೌತಿಕ

ಆರ್ಥಿಕ

1

ರೇಷ್ಮೆ ಕೃಷಿ ಅಭಿವೃದ್ಧಿಗೆ ನೂತನ ಕತೃತ್ವ ಶಕ್ತಿ ಹಾಗೂ ಭಾಗೀದಾರರಿಗೆ ಸವಲತ್ತು                                    2851-00-107-1-48(106)

ರೀಲಿಂಗ್ ಶೆಡ್ ನಿರ್ಮಾಣಕ್ಕೆ ಸಹಾಯಧನ 900 ಚ.ಅ  

16.20

2.70

1

2.70

1

ರೀಲಿಂಗ್ ಶೆಡ್ ನಿರ್ಮಾಣಕ್ಕೆ ಸಹಾಯಧನ 600 ಚ.ಅ

8

14.40

 

 

 

 

ಮಲ್ಟಿಎಂಡ್ ರೀಲಿಂಗ್ ಘಟಕ 10 ಬೇಸಿನ್

1

12.555

 

 

 

 

ಸುಧಾರಿತ ಕಾಟೇಜ್ ಬೇಸಿನ್ 48 ಕೊನೆಗಳು

14

41.265

20.625

7

20.596

7

ಸೋಲಾರ್ ವಾಟರ್ ಹೀಟರ್ 500 ಲೀಟರ್

10

9.375

15.64

17

15.636

17

ಬಾಯ್ಲರ್ 50 ಕೆ.ಜಿ

14

9.45

 

 

 

 

ಜನರೇಟರ್ 5 ಕೆ.ವಿ

13

15.990

15.75

12

15.734

12

ಸ್ವಯಂ ಚಾಲಿತ ದ್ವಿತಳಿ ರೇಷ್ಮೆ ಪ್ರೋತ್ಸಾಹಧನ

15

23.10

65.45

3

65.431

3

ಒಟ್ಟು

81

142.34

120.17

40

120.097

40

2

ರೇಷ್ಮೆ ಅಭಿವೃದ್ಧಿ ಯೋಜನೆ / ವಿಶೇಷ ಘಟಕ ಯೋಜನೆ 2851-00-107-1-35(422)

ರೀಲಿಂಗ್ ಶೆಡ್ ನಿರ್ಮಾಣಕ್ಕೆ ಸಹಾಯಧನ 900 ಚ.ಅ

2

9.72

9.72

2

9.72

2

ರೀಲಿಂಗ್ ಶೆಡ್ ನಿರ್ಮಾಣಕ್ಕೆ ಸಹಾಯಧನ 600 ಚ.ಅ

2

6.48

 

 

 

 

ಮಲ್ಟಿಎಂಡ್ ರೀಲಿಂಗ್ ಘಟಕ 10 ಬೇಸಿನ್

1

15.066

 

 

 

 

ಸುಧಾರಿತ ಕಾಟೇಜ್ ಬೇಸಿನ್ 48 ಕೊನೆಗಳು

4

14.148

10.60

3

10.605

3

ಸೋಲಾರ್ ವಾಟರ್ ಹೀಟರ್ 500 ಲೀಟರ್

2

4.428

4.485

4

4.485

4

ಬಾಯ್ಲರ್ 50 ಕೆ.ಜಿ

2

2.43

 

 

 

 

 

 

ಜನರೇಟರ್ 5 ಕೆ.ವಿ

4

4.752

5.907

4

5.904

4

ಒಟ್ಟು

17

57.024

30.712

13

30.71

13

 

ರಾಮನಗರ ಜಿಲ್ಲೆ ರೇಷ್ಮೆ ಇಲಾಖೆಯ ಅಧಿಕಾರಿಗಳ ವಿವರ

ಕ್ರ.ಸಂ

ಅಧಿಕಾರಿಯ ಹೆಸರು

ಪದನಾಮ

ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಹೆಸರು

ಮೊಬೈಲ್ ನಂಬರ್

ಇ-ಮೇಲ್ ವಿಳಾಸ

1

2

3

4

5

6

1

ಜಿ.ಎಂ.ಮಹೇಂದ್ರಕುಮಾರ್

ರೇಷ್ಮೆ ಉಪ ನಿರ್ದೇಶಕರು

ರೇಷ್ಮೆ ಉಪ ನಿರ್ದೇಶಕರ ಕಚೇರಿ, (ಜಿ.ಪಂ), ರಾಮನಗರ

9986100816

ddszpramanagara@gmail.com

2

ಕೆ.ಎಸ್.ಕುಮಾರಸುಬಹ್ಮಣ್ಯ

ರೇಷ್ಮೆ ಸಹಾಯಕ ನಿರ್ದೇಶಕರು

ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ, ರಾಮನಗರ ವಿಭಾಗ,  ರಾಮನಗರ

8496921881

adsramanagara@gmail.com

3

ಕೆ.ಎಸ್.ಕುಮಾರಸುಬಹ್ಮಣ್ಯ

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಬನ್ನಿಕುಪ್ಪೆ/ ಶ್ಯಾನುಭೋಗನಹಳ್ಳಿ

8496921882

tscbnk25@gmail.com

4

ಎಂ.ಎಸ್.ಕುಮಾರ್

ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಮಾಯಗಾನಹಳ್ಳಿ

9035837466

tscmghalli@gmail.com

5

ಎಂ.ಎಸ್.ಕುಮಾರ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಲಕ್ಷ್ಮೀಪುರ

9035837466

seotsclakshmipura123@gmail.com

6

ಡಿ.ಜಿ.ಮಂಜುನಾಥ್

ರೇಷ್ಮೆ ಸಹಾಯಕ ನಿರ್ದೇಶಕರು

ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ, ಚನ್ನಪಟ್ಟಣ ವಿಭಾಗ,  ಚನ್ನಪಟ್ಟಣ

9844489705

adschannapattana@gmail.com

7

ಡಿ.ಜಿ.ಮಂಜುನಾಥ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಹೊಂಗನೂರು

9844489705

tschonganur@gmail.com

8

ಡಿ.ಜಿ.ಮಂಜುನಾಥ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ತಿಟ್ಟಮಾರನಹಳ್ಳಿ

9844489705

seotsctmhalli@gmail.com

9

ಡಿ.ಜಿ.ಮಂಜುನಾಥ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಬೇವೂರು

9844489705

tscbevur@gmail.com

10

ಡಿ.ಜಿ.ಮಂಜುನಾಥ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಕೋಡಂಬಳ್ಳಿ

9844489705

tsckodamballi@gmail.com

11

ಮುತ್ತುರಾಜು

ರೇಷ್ಮೆ ಸಹಾಯಕ ನಿರ್ದೇಶಕರು

ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ, ಕನಕಪುರ ವಿಭಾಗ, ಕನಕಪುರ

9900120678

adskanakapura@gmail.com

12

ಹೆಚ್.ಸಿ.ಸುರೇಶ್

ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಕನಕಪುರ

9980850236

tsckanakapura@gmail.com

13

ಹೆಚ್.ಸಿ.ಸುರೇಶ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಸಂತೇಕೋಡಿಹಳ್ಳಿ

9980850236

skhallitsc@gmail.com

14

ಕೆ.ಎಸ್.ರಾಜು

 ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ದೊಡ್ಡಾಲಹಳ್ಳಿ

9845582627

tscdoddalahalli@gmail.com

15

ಸಿ.ದೇವರಾಜು

ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ದೊಡ್ಡಮರಳವಾಡಿ

9901720035

tscdmvadi@gmail.com

16

ಸಿ.ದೇವರಾಜು

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಹಾರೋಹಳ್ಳಿ

9901720035

seotschh@gmail.com

17

ಕೆ.ಎನ್.ರವಿ

ರೇಷ್ಮೆ ಉಪ ನಿರ್ದೇಶಕರು

 ರೇಷ್ಮೆ ಉಪ ನಿರ್ದೇಶಕರ ಕಚೇರಿ, ಮಾಗಡಿ ಬಿತ್ತನೆ ವಲಯ ಪ್ರದೇಶ

9448200541

dds.mgd@gmail.com

18

ಬಿ.ಎಲ್.ಶ್ರೀನಿವಾಸ್

ರೇಷ್ಮೆ ಸಹಾಯಕ ನಿರ್ದೇಶಕರು

ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ, ಮಾಗಡಿ ವಿಭಾಗ, ಮಾಗಡಿ

9964743966

adsmgd.div@gmail.com

ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ-2005

ಕ್ರ.ಸಂ

ಅಧಿಕಾರಿಯ ಹೆಸರು

ಪದನಾಮ

ಕಚೇರಿ ವಿಳಾಸ

ಮಾಹಿತಿ ಹಕ್ಕು ಅಧಿಕಾರಿಗಳ ವಿವರ

1

ಜಿ.ಎಂ.ಮಹೇಂದ್ರಕುಮಾರ್

ರೇಷ್ಮೆ ಉಪ ನಿರ್ದೇಶಕರು

ರೇಷ್ಮೆ ಉಪ ನಿರ್ದೇಶಕರ ಕಚೇರಿ, (ಜಿ.ಪಂ), ರಾಮನಗರ

ಸಾರ್ವಜನಿಕ ಮಾಹಿತಿ ಅಧಿಕಾರಿಗಳು

2

ಕೆ.ಎಸ್.ಕುಮಾರಸುಬಹ್ಮಣ್ಯ

ರೇಷ್ಮೆ ಸಹಾಯಕ ನಿರ್ದೇಶಕರು

ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ, ರಾಮನಗರ ವಿಭಾಗ,  ರಾಮನಗರ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

3

ಕೆ.ಎಸ್.ಕುಮಾರಸುಬಹ್ಮಣ್ಯ

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಬನ್ನಿಕುಪ್ಪೆ/ ಶ್ಯಾನುಭೋಗನಹಳ್ಳಿ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

4

ಎಂ.ಎಸ್.ಕುಮಾರ್

ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಮಾಯಗಾನಹಳ್ಳಿ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

5

ಎಂ.ಎಸ್.ಕುಮಾರ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಲಕ್ಷ್ಮೀಪುರ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

6

ಡಿ.ಜಿ.ಮಂಜುನಾಥ್

ರೇಷ್ಮೆ ಸಹಾಯಕ ನಿರ್ದೇಶಕರು

ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ, ಚನ್ನಪಟ್ಟಣ ವಿಭಾಗ,  ಚನ್ನಪಟ್ಟಣ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

7

ಡಿ.ಜಿ.ಮಂಜುನಾಥ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಹೊಂಗನೂರು

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

8

ಡಿ.ಜಿ.ಮಂಜುನಾಥ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ತಿಟ್ಟಮಾರನಹಳ್ಳಿ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

9

ಡಿ.ಜಿ.ಮಂಜುನಾಥ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಬೇವೂರು

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

10

ಡಿ.ಜಿ.ಮಂಜುನಾಥ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಕೋಡಂಬಳ್ಳಿ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

11

ಮುತ್ತುರಾಜು

ರೇಷ್ಮೆ ಸಹಾಯಕ ನಿರ್ದೇಶಕರು

ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ, ಕನಕಪುರ ವಿಭಾಗ, ಕನಕಪುರ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

12

ಹೆಚ್.ಸಿ.ಸುರೇಶ್

ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಕನಕಪುರ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

13

ಹೆಚ್.ಸಿ.ಸುರೇಶ್

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಸಂತೇಕೋಡಿಹಳ್ಳಿ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

14

ಕೆ.ಎಸ್.ರಾಜು

 ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ದೊಡ್ಡಾಲಹಳ್ಳಿ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

15

ಸಿ.ದೇವರಾಜು

ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ದೊಡ್ಡಮರಳವಾಡಿ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

16

ಸಿ.ದೇವರಾಜು

(ಪ್ರಭಾರ)ರೇಷ್ಮೆ ವಿಸ್ತರಣಾಧಿಕಾರಿಗಳು

ತಾಂತ್ರಿಕ ಸೇವಾ ಕೇಂದ್ರ, ಹಾರೋಹಳ್ಳಿ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

17

ಕೆ.ಎನ್.ರವಿ

ರೇಷ್ಮೆ ಉಪ ನಿರ್ದೇಶಕರು

 ರೇಷ್ಮೆ ಉಪ ನಿರ್ದೇಶಕರ ಕಚೇರಿ, ಮಾಗಡಿ ಬಿತ್ತನೆ ವಲಯ ಪ್ರದೇಶ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

18

ಬಿ.ಎಲ್.ಶ್ರೀನಿವಾಸ್

ರೇಷ್ಮೆ ಸಹಾಯಕ ನಿರ್ದೇಶಕರು

ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ, ಮಾಗಡಿ ವಿಭಾಗ, ಮಾಗಡಿ

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ