ಮುಚ್ಚಿ

ಬರ ನಿರ್ವಹಣೆ

ಜಿಲ್ಲಾಧಿಕಾರಿಗಳ SDRF ನಿಧಿಯಡಿಯಲ್ಲಿ ಲಭ್ಯವಿರುವ ಅನುದಾನ ಮತ್ತು ಬಳಕೆಯ ಬಗ್ಗೆ ವಿವರಗಳು

                                                                                                                 ರೂ. ಲಕ್ಷಗಳಲ್ಲಿ

ಕ್ರಮ ಸಂಖ್ಯೆ ಜಿಲ್ಲೆಯ ಹೆಸರು ದಿನಾಂಕ 16-12-2023 ರಂತೆ SDRF ನಿಧಿಯಡಿಯಲ್ಲಿ PD ಖಾತೆಯಲ್ಲಿ ಲಭ್ಯವಿರುವ ಅನುದಾನ

ದಿನಾಂಕ 16-12-2023 ರಿಂದ 31-12-2023 ರ ಅವಧಿಯಲ್ಲಿ ಮಾಡಲಾಗಿರುವ ಒಟ್ಟು

ವೆಚ್ಚ

ಕಾಮಗಾರಿವಾರು / ಅಂಶವಾರು ವೆಚ್ಚದ ವಿವರಗಳು PD ಖಾತೆಯಲ್ಲಿ ದಿನಾಂಕ 31-12-2023 ರಂದು ಲಭ್ಯವಿರುವ ಅನುದಾನ
1 ರಾಮನಗರ 2567.79 268.34 ಕುಡಿಯುವ ನೀರು ಮತ್ತು ಜಾನುವಾರು ಮೇವಿನ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲಾ ತಹಶೀಲ್ಲಾರ್‌ ರವರುಗಳಿಗೆ ಮುಂಗಡ ಹಣ ಬಿಡುಗಡೆ 2299.45

ತಹಶೀಲ್ದಾರ್ ರವರ SDRF ನಿಧಿಯಡಿಯಲ್ಲಿ ಲಭ್ಯವಿರುವ ಅನುದಾನ ಮತ್ತು ಬಳಕೆಯ ಬಗ್ಗೆ ವಿವರಗಳು

                                                                                                                 ರೂ. ಲಕ್ಷಗಳಲ್ಲಿ

1 ಚನ್ನಪಟ್ಟಣ 177.69 0.00 177.69
2 ಕನಕಪುರ 180.59 0.00 180.59
3 ಮಾಗಡಿ 178.62 0.00 178.62
4 ರಾಮನಗರ 223.85 0.00 223.85
5 ಹಾರೋಹಳ್ಳಿ 134.18 0.00 134.18
ನಮೂನೆ – 3B 
SDRF ಅನುದಾನದ ಅಡಿಯಲ್ಲಿ ಪಶು ಸಂಗೋಪನೆ ಇಲಾಖೆಯು ಖರೀದಿಸಿ ವಿತರಿಸುತ್ತಿರುವ ಮಿನಿ ಮೇವಿನ ಕಿಟ್‌ (Mini Fodder Kits) ವಿತರಣೆ ಮಾಡಿರುವ ವಿವರಗಳು
ಕ್ರಮ ಸಂಖ್ಯೆ ತಾಲ್ಲೂಕಿನ ಹೆಸರು ಜಿಲ್ಲೆಗೆ ಪಶು ಸಂಗೋಪನೆ ಇಲಾಖೆಯು ನೀಡಿದ ಮಿನಿ ಮೇವಿನ ಕಿಟ್‌ಗಳ ಸಂಖ್ಯೆ  ಜಿಲ್ಲೆಗೆ ಪಶು ಸಂಗೋಪನೆ ಇಲಾಖೆಯು ನೀಡಿದ ಮೇವಿನ ಮಿನಿ ಕಿಟ್‌ಗಳನ್ನು ವಿತರಿಸಲಾದ ಒಟು ರೈತರ ಸಂಖ್ಯೆ   ಅರ್ಹ ರೈತರಿಗೆ ವಿತರಿಸಲಾಗಿರುವ ಮೇವು ಮಿನಿ ಕಿಟ್‌ಗಳ ಒಟ್ಟು ಸಂಖ್ಯೆ
1 2 3 4 5
1 ರಾಮನಗರ 4969 4419 4419
2 ಚನ್ನಪಟ್ಟಣ 1300 1300 1300
3 ಮಾಗಡಿ 5688 3786 3786
4 ಕನಕಪುರ 1889 669 669
5 ಹಾರೋಹಳ್ಳಿ 1348 965 965
ಒಟ್ಟು 15194 11139 11139
ನಮೂನೆ – 3C
1 ರಿಂದ 31ನೇ ಡಿಸೆಂಬರ್‌ ಜಿಲ್ಲಾವಾರು ಪಾಕ್ಷಿಕ ಗೋಶಾಲೆ ಮತ್ತು ಮೇವಿನ ಬ್ಯಾಂಕ್‌ಗಳ ವೆಚ್ಚದ ವಿವರಗಳನ್ನು ಒದಗಿಸುವುದು
ಕ್ರ.ಸಂ ತಾಲ್ಲೂಕಿನ ಹೆಸರು ಸುತ್ತೋಲೆ ಸಂ.543 ಟಿಎನ್‌ಆರ್‌2023, ದಿನಾಂಕ 04-12-2023ರನ್ವಯ  1ನೇ ಡಿಸೆಂಬರ್‌ ರಿಂದ 31ನೇ ಡಿಸೆಂಬರ್‌ ವರೆಗೆ ಗೋಶಾಲೆ /ಮೇವಿನ ಬ್ಯಾಂಕ್‌ಗಳಿಗೆ ತಗುಲಿದ ವೆಚ್ಚದ ವಿವರ

 SDRF ನಡಿ ಮಾಡಲಾದ ವೆಚ್ಚಗಳನ್ನು ಇನ್ನಿತರೆ ರಾಜ್ಯ ಸರ್ಕಾರ/ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಬಳಸಿಕೊಳ್ಳಲಾಗಿದೆಯೇ?

ಹೌದು/ಇಲ್ಲ

ಗೋಶಾಲೆಗಳಿಗೆ ತಗುಲಿದ ವೆಚ್ಚ ಮೇವು ಬ್ಯಾಂಕ್‌ಗಳಿಗೆ ತಗುಲಿದ ವೆಚ್ಚ ಒಟ್ಟಾರೆ ವೆಚ್ಚ (a + b)
1 2 5
1 ಚನ್ನಪಟ್ಟಣ 0 0 0 ಇಲ್ಲ
2 ಕನಕಪುರ 0 0 0 ಇಲ್ಲ
3 ಮಾಗಡಿ 0 0 0 ಇಲ್ಲ
4 ರಾಮನಗರ 0 0 0 ಇಲ್ಲ
5 ಹಾರೋಹಳ್ಳಿ 0 0 0 ಇಲ್ಲ
ಒಟ್ಟು 0 0 0 ಇಲ್ಲ