ಬರ ನಿರ್ವಹಣೆ
ಕ್ರ.ಸಂ | ವಿವರ |
---|---|
1 | ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಡಾವಳಿಗಳು 24-05-2023- |
2 | ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಡಾವಳಿಗಳು 07-11-2023 |
3 | ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಡಾವಳಿಗಳು 27-11-2023 |
ಜಿಲ್ಲಾಧಿಕಾರಿಗಳ SDRF ನಿಧಿಯಡಿಯಲ್ಲಿ ಲಭ್ಯವಿರುವ ಅನುದಾನ ಮತ್ತು ಬಳಕೆಯ ಬಗ್ಗೆ ವಿವರಗಳು ರೂ. ಲಕ್ಷಗಳಲ್ಲಿ |
|||||
ಕ್ರಮ ಸಂಖ್ಯೆ | ಜಿಲ್ಲೆಯ ಹೆಸರು | ದಿನಾಂಕ 16-12-2023 ರಂತೆ SDRF ನಿಧಿಯಡಿಯಲ್ಲಿ PD ಖಾತೆಯಲ್ಲಿ ಲಭ್ಯವಿರುವ ಅನುದಾನ |
ದಿನಾಂಕ 16-12-2023 ರಿಂದ 31-12-2023 ರ ಅವಧಿಯಲ್ಲಿ ಮಾಡಲಾಗಿರುವ ಒಟ್ಟು ವೆಚ್ಚ |
ಕಾಮಗಾರಿವಾರು / ಅಂಶವಾರು ವೆಚ್ಚದ ವಿವರಗಳು | PD ಖಾತೆಯಲ್ಲಿ ದಿನಾಂಕ 31-12-2023 ರಂದು ಲಭ್ಯವಿರುವ ಅನುದಾನ |
1 | ರಾಮನಗರ | 2567.79 | 268.34 | ಕುಡಿಯುವ ನೀರು ಮತ್ತು ಜಾನುವಾರು ಮೇವಿನ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲಾ ತಹಶೀಲ್ಲಾರ್ ರವರುಗಳಿಗೆ ಮುಂಗಡ ಹಣ ಬಿಡುಗಡೆ | 2299.45 |
ತಹಶೀಲ್ದಾರ್ ರವರ SDRF ನಿಧಿಯಡಿಯಲ್ಲಿ ಲಭ್ಯವಿರುವ ಅನುದಾನ ಮತ್ತು ಬಳಕೆಯ ಬಗ್ಗೆ ವಿವರಗಳು ರೂ. ಲಕ್ಷಗಳಲ್ಲಿ |
|||||
1 | ಚನ್ನಪಟ್ಟಣ | 177.69 | 0.00 | – | 177.69 |
2 | ಕನಕಪುರ | 180.59 | 0.00 | – | 180.59 |
3 | ಮಾಗಡಿ | 178.62 | 0.00 | – | 178.62 |
4 | ರಾಮನಗರ | 223.85 | 0.00 | – | 223.85 |
5 | ಹಾರೋಹಳ್ಳಿ | 134.18 | 0.00 | – | 134.18 |
ನಮೂನೆ – 3B | ||||
SDRF ಅನುದಾನದ ಅಡಿಯಲ್ಲಿ ಪಶು ಸಂಗೋಪನೆ ಇಲಾಖೆಯು ಖರೀದಿಸಿ ವಿತರಿಸುತ್ತಿರುವ ಮಿನಿ ಮೇವಿನ ಕಿಟ್ (Mini Fodder Kits) ವಿತರಣೆ ಮಾಡಿರುವ ವಿವರಗಳು | ||||
ಕ್ರಮ ಸಂಖ್ಯೆ | ತಾಲ್ಲೂಕಿನ ಹೆಸರು | ಜಿಲ್ಲೆಗೆ ಪಶು ಸಂಗೋಪನೆ ಇಲಾಖೆಯು ನೀಡಿದ ಮಿನಿ ಮೇವಿನ ಕಿಟ್‌ಗಳ ಸಂಖ್ಯೆ | ಜಿಲ್ಲೆಗೆ ಪಶು ಸಂಗೋಪನೆ ಇಲಾಖೆಯು ನೀಡಿದ ಮೇವಿನ ಮಿನಿ ಕಿಟ್‌ಗಳನ್ನು ವಿತರಿಸಲಾದ ಒಟು ರೈತರ ಸಂಖ್ಯೆ | ಅರ್ಹ ರೈತರಿಗೆ ವಿತರಿಸಲಾಗಿರುವ ಮೇವು ಮಿನಿ ಕಿಟ್‌ಗಳ ಒಟ್ಟು ಸಂಖ್ಯೆ |
1 | 2 | 3 | 4 | 5 |
1 | ರಾಮನಗರ | 4969 | 4419 | 4419 |
2 | ಚನ್ನಪಟ್ಟಣ | 1300 | 1300 | 1300 |
3 | ಮಾಗಡಿ | 5688 | 3786 | 3786 |
4 | ಕನಕಪುರ | 1889 | 669 | 669 |
5 | ಹಾರೋಹಳ್ಳಿ | 1348 | 965 | 965 |
ಒಟ್ಟು | 15194 | 11139 | 11139 |
ನಮೂನೆ – 3C | |||||
1 ರಿಂದ 31ನೇ ಡಿಸೆಂಬರ್ ಜಿಲ್ಲಾವಾರು ಪಾಕ್ಷಿಕ ಗೋಶಾಲೆ ಮತ್ತು ಮೇವಿನ ಬ್ಯಾಂಕ್‌ಗಳ ವೆಚ್ಚದ ವಿವರಗಳನ್ನು ಒದಗಿಸುವುದು | |||||
ಕ್ರ.ಸಂ | ತಾಲ್ಲೂಕಿನ ಹೆಸರು | ಸುತ್ತೋಲೆ ಸಂ.543 ಟಿಎನ್‌ಆರ್2023, ದಿನಾಂಕ 04-12-2023ರನ್ವಯ 1ನೇ ಡಿಸೆಂಬರ್ ರಿಂದ 31ನೇ ಡಿಸೆಂಬರ್ ವರೆಗೆ ಗೋಶಾಲೆ /ಮೇವಿನ ಬ್ಯಾಂಕ್‌ಗಳಿಗೆ ತಗುಲಿದ ವೆಚ್ಚದ ವಿವರ |
SDRF ನಡಿ ಮಾಡಲಾದ ವೆಚ್ಚಗಳನ್ನು ಇನ್ನಿತರೆ ರಾಜ್ಯ ಸರ್ಕಾರ/ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಬಳಸಿಕೊಳ್ಳಲಾಗಿದೆಯೇ? ಹೌದು/ಇಲ್ಲ |
||
ಗೋಶಾಲೆಗಳಿಗೆ ತಗುಲಿದ ವೆಚ್ಚ | ಮೇವು ಬ್ಯಾಂಕ್‌ಗಳಿಗೆ ತಗುಲಿದ ವೆಚ್ಚ | ಒಟ್ಟಾರೆ ವೆಚ್ಚ (a + b) | |||
1 | 2 | 5 | |||
1 | ಚನ್ನಪಟ್ಟಣ | 0 | 0 | 0 | ಇಲ್ಲ |
2 | ಕನಕಪುರ | 0 | 0 | 0 | ಇಲ್ಲ |
3 | ಮಾಗಡಿ | 0 | 0 | 0 | ಇಲ್ಲ |
4 | ರಾಮನಗರ | 0 | 0 | 0 | ಇಲ್ಲ |
5 | ಹಾರೋಹಳ್ಳಿ | 0 | 0 | 0 | ಇಲ್ಲ |
ಒಟ್ಟು | 0 | 0 | 0 | ಇಲ್ಲ |