ಮುಚ್ಚಿ

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ (ಎನ್‌ಟಿಸಿಪಿ)

ಎನ್‌ಟಿ

District AntiTobacco Cell Ramnagara

On occasion of “WORLD NO TOBACCO DAY” on the 31st of May 2021 we are organizing a campaign to create awareness

🙏🙏Help us to reach this message to everyone. 🙏🙏

Help others to quit smoking

We want to thank everyone who shares this post and honour with a reward. The top 3 candidates whose FACEBOOK post or WHATSAPP status gets the most viewers will be honored by a trophy and e-certificate

SHARE NOW!! and send your screenshot to +91 9019588332

🏆🏆ಪೋಸ್ಟರ್‌ಗಳನ್ನು ಶೇರ್ ಮಾಡಿ, ಉಡುಗೊರೆಯನ್ನು ಗೆಲ್ಲಿರಿ 🤩🤩

2021 ರ ಮೇ 31 ರಂದು “ವಿಶ್ವ ತಂಬಾಕು ರಹಿತ ದಿನದ” ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದೆ.

ಈ ಸಂದೇಶವನ್ನು ಎಲ್ಲರಿಗೂ ತಲುಪಲು ಸಹಾಯ ಮಾಡಿ. 🙏🙏

ಈ ಪೋಸ್ಟ್ ಅನ್ನುಶೇರ್ ಮಾಡಿದ ಎಲ್ಲರಿಗೂ ಒಂದು ಚಿಕ್ಕ ಉಡುಗೊರೆಯನ್ನು ನೀಡುತ್ತೇವೆ. FACEBOOK ಪೋಸ್ಟ್ ಅಥವಾ WHATSAPP STATUS ನಲ್ಲಿ ಹೆಚ್ಚಿನ ವೀಕ್ಷಕರನ್ನು ಪಡೆಯುವ 3 ಅಭ್ಯರ್ಥಿಗಳಿಗೆ ಟ್ರೋಫಿಯಿಂದ ಗೌರವಿಸಲಾಗುತ್ತದೆ.

ಈಗಲೇ ಶೇರ್ ಮಾಡಿ !! +91 9019588332 ಗೆ screenshot ಕಳಿಸುವುದನ್ನು ಮರೆಯಬೇಡಿ.

 

Click here to share in Face book