ಮುಚ್ಚಿ

ಜಿಲ್ಲಾಧಿಕಾರಿ

ಕೆ.ರಾಕೇಶ್ ಕುಮಾರ್

ಡಾ.ಕೆ.ರಾಕೇಶ್ ಕುಮಾರ್. ಭಾಆಸೇ.,

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ

ರಾಮನಗರ ಜಿಲ್ಲೆ

ಜಿಲ್ಲಾಡಳಿತವು ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ವಿವಿಧ ಶಾಖೆಯಲ್ಲಿ ಕಾರ್ಯನಿರ್ವಹಿಸುವುದರ ಮೂಲಕ ಕಾನೂನು ಪರಿಪಾಲನೆಯನ್ನು ನಿರ್ವಹಿಸುತ್ತಿದೆ. ಜಿಲ್ಲಾಧಿಕಾರಿಯು ಜಿಲ್ಲಾಡಳಿತದ ಮುಖ್ಯಸ್ಥರಾಗಿರುತ್ತಾರೆ.

ಜಿಲ್ಲಾಧಿಕಾರಿಗಳ ಕಛೇರಿ

ಜಿಲ್ಲಾಧಿಕಾರಿಗಳ ಕಛೇರಿಯು ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಿದೆ.

ಜಿಲ್ಲಾಧಿಕಾರಿಗಳ ಕಛೇರಿಯು ರೈಲ್ವೆ ನಿಲ್ದಾಣದಿಂದ 1.5 ಕಿ.ಮೀ ಹಾಗೂ ಬಸ್ ನಿಲ್ದಾಣದಿಂದ 2.00 ಕಿ.ಮೀ ಹತ್ತಿರದಲ್ಲಿದೆ.

ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡವು ಹಲವಾರು ಕಛೇರಿಗಳನ್ನು ಹೊಂದಿರುವ ಮೂರು ಅಂತಸ್ತಿನ ಕಟ್ಟಡವಾಗಿದೆ

ಮೊದಲನೇ ಮಹಡಿಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಇರುತ್ತದೆ

ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳ ಪಟ್ಟಿ
ಕ್ರಮ ಸಂ. ಜಿಲ್ಲಾಧಿಕಾರಿಗಳ ಹೆಸರು ಇಂದ ವರೆಗೆ
1 ಶ್ರೀ ಆರ್. ಕೆ. ರಾಜು 23-08-2007 28-01-2008
2 ಶ್ರೀ ಪೊನ್ನರಾಜು 28-01-2008 27-06-2008
3 ಶ್ರೀ ಮುನೀಶ್ ಮೂದ್ಗಿಲ್ 27-06-2008 01-06-2009
4 ಶ್ರೀ ಡಾ. ಕೆ.ಬಿ. ಜಗದೀಶ್ 01-06-2009 02-09-2009
5 ಶ್ರೀ ಬಿ.ಎಲ್ ಚಂದ್ರಶೇಖರಯ್ಯ 02-09-2009 31-01-2011
6 ಶ್ರೀಮತಿ. ಸಿ. ಪಿ. ಶೈಲಜ 31-01-2011 09-02-2011
7 ಶ್ರೀ ಆರ್. ಕೆ. ರಾಜು 09-02-2011 19-03-2011
8 ಶ್ರೀ ಚಕ್ರವರ್ತಿ ಮೋಹನ್ 19-03-2011 28-07-2011
9 ಶ್ರೀ ಎಸ್. ಪುಟ್ಟಸ್ವಾಮಿ 28-07-2011 31-03-2012
10 ಶ್ರೀಮತಿ ಅರ್ಚನಾ ಎಂ.ಸ್ 31-03-2012 02-05-2012
11 ಶ್ರೀ ವಿ. ರಾಮರೆಡ್ಡಿ 02-05-2012 27-03-2013
12 ಶ್ರೀ ನವೀನ್ ರಾಜ್ ಸಿಂಹ 27-03-2013 14-05-2013
13 ಶ್ರೀ ವಿ. ರಾಮರೆಡ್ಡಿ 14-05-2013 11-11-2013
14 ಶ್ರೀ ಡಾ||ಡಿ. ಎಸ್. ವಿಶ್ವನಾಥ್ 11-11-2013 20-05-2014
15 ಶ್ರೀ ಡಾ|| ಎಂ. ವಿ. ವೆಂಕಟೇಶ್ 20-05-2014 23-05-2014
16 ಶ್ರೀ ಎಫ್. ಆರ್. ಜಮದಾರ್ 23-05-2014 02-02-2015
17 ಶ್ರೀ ಕೆ.ಎಸ್. ಮಂಜುನಾಥ್ 02-02-2015 17-02-2015
18 ಶ್ರೀ ಎಫ್. ಆರ್. ಜಮದಾರ್ 17-02-2015 31-05-2016
19 ಶ್ರೀ ಕೆ.ಎಸ್. ಮಂಜುನಾಥ್ 31-05-2016 02-06-2016
20 ಶ್ರೀಮತಿ ಡಾ. ಮಮತಾ ಬಿ.ಆರ್. 02-06-2016 09-03-2018
21 ಶ್ರೀ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ 09-03-2018 20-08-2019
22 ಶ್ರೀಮತಿ ಅರ್ಚನಾ ಎಂ.ಸ್ 20-08-2019 02-03-2021
23 ಡಾ.ಕೆ.ರಾಕೇಶ್ ಕುಮಾರ್ 02-03-2021