ಮುಚ್ಚಿ

ಕಣ್ವ ಜಲಾಶಯ

ನಿರ್ದೇಶನ

ಕಣ್ವ ಜಲಾಶಯ
ರಾಮನಗರದಿಂದ 15 ಕಿ.ಮೀ. ದೂರದಲ್ಲಿದ್ದು, ಕನ್ನಮಂಗಲದಲ್ಲಿದೆ. ಕಣ್ವ ನದಿ ಮತ್ತು ಸೀತನ ತೊರೆಗಳಿಂದ ಈ ಜಲಾಶಯ ನಿರ್ಮಿಸಲಾಗಿದೆ. ಸುತ್ತಮುತ್ತ ಬೆಟ್ಟಗುಡ್ಡಗಳಿದ್ದು ಸುಂದರ ಪ್ರಕೃತಿಯಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ರಾಜ್ಯದ ಪ್ರಪ್ರಥಮ ಸೈಫನ್ ತಾಂತ್ರಿಕತೆ ಉಪಯೋಗಿಸಲಾಗಿದ್ದು ಈಗ ಕ್ರೆಸ್ಟ್‍ಗೇಟ್ ಅಳವಡಿಸಲಾಗಿದೆ.

ಫೋಟೋ ಗ್ಯಾಲರಿ

  • ಕನ್ವಾ ಡ್ಯಾಮ್
  • ಕನ್ವಾ ಡ್ಯಾಮ್ ಗೇಟ್ಸ್

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ದೇವನಹಳ್ಳಿ.

ರೈಲಿನಿಂದ

ಹತ್ತಿರದ ರೈಲು ನಿಲ್ದಾಣ ಚನ್ನಪಟ್ಟಣ ಮತ್ತು ರಾಮನಗರ ನಿಲ್ದಾಣ.

ರಸ್ತೆ ಮೂಲಕ

ರಾಮನಗರದಿಂದ 15 ಕಿ.ಮೀ. ದೂರದಲ್ಲಿದೆ