ಮುಚ್ಚಿ

ಜಿಲ್ಲೆಯ ಸಂಕ್ಷಿಪ್ತ ನೋಟ

ಭೌಗೋಳಿಕ ಪ್ರದೇಶ
ವಿವರಗಳು ಮೌಲ್ಯ
ಅಕ್ಷಾಂಶ 12o 24′ ಮತ್ತು 13o 09′ N
ರೇಖಾಂಶ 77o 06′ ಮತ್ತು 77o 34′ E
ವಿಸ್ತೀರ್ಣ 355912 ಹೆಕ್ಟೇರ್
ತಾಪಮಾನ ಗರಿಷ್ಠ 34oC – ಕನಿಷ್ಠ 16oC
ಮಳೆ 810.3 ಮಿಮೀ
ಪ್ರಮುಖ ನದಿಗಳು ಅರ್ಕಾವತಿ ಮತ್ತು ಶಿಂಷಾ
ಮುಖ್ಯ ಬೆಳೆಗಳು ರಾಗಿ, ಭತ್ತ, ಮೆಕ್ಕೆ ಜೋಳ, ಕಡಲೆ ಕಾಯಿ, ಸೂರ್ಯ ಹೂವು, ಏಲಕ್ಕಿ ಮತ್ತು ಅರೆನಾಟ್
ಹತ್ತಿರದ ರೈಲ್ವೆ ನಿಲ್ದಾಣ ರಾಮನಗರ
ಹತ್ತಿರದ ವಿಮಾನ ನಿಲ್ಕಾಣ ಬೆಂಗಳೂರು
ತಾಲ್ಲೂಕುಗಳ ಸಂಖ್ಯೆ 4
ಹೋಬಳಿಗಳ ಸಂಖ್ಯೆ 18
ಗ್ರಾಮ ಪಂಚಾಯ್ತಿಗಳ ಸಂಖ್ಯೆ 127
ಗ್ರಾಮಗಳ ಸಂಖ್ಯೆ 823
ಜನ ವಸತಿ ಇರುವ ಗ್ರಾಮಗಳ ಸಂಖ್ಯೆ 770
ಜನ ವಸತಿ ಇಲ್ಲದ ಗ್ರಾಮಗಳ ಸಂಖ್ಯೆ 53
ಹ್ಯಾಮ್ಲಟ್ಸ್ ಗ್ರಾಮಗಳ ಸಂಖ್ಯೆ 1319
ನಾಡ ಕಛೇರಿಗಳ ಸಂಖ್ಯೆ 14
ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ 242
ನಗರಸಭೆಗಳ ಸಂಖ್ಯೆ 3
ಪುರಸಭೆಗಳ ಸಂಖ್ಯೆ 2
ಅಗ್ನಿ ಶಾಮಾಕಗಳ ಸಂಖ್ಯೆ 4
ನಾಡಾ ಕಛೇರಿಗಳ ಸಂಖ್ಯೆ 18
ವಿಎ ವಲಯಗಳು 242