ವಿವರಗಳು |
ಮೌಲ್ಯ |
ಅಕ್ಷಾಂಶ |
12o 24′ ಮತ್ತು 13o 09′ N |
ರೇಖಾಂಶ |
77o 06′ ಮತ್ತು 77o 34′ E |
ವಿಸ್ತೀರ್ಣ |
355912 ಹೆಕ್ಟೇರ್ |
ತಾಪಮಾನ |
ಗರಿಷ್ಠ 34oC – ಕನಿಷ್ಠ 16oC |
ಮಳೆ |
810.3 ಮಿಮೀ |
ಪ್ರಮುಖ ನದಿಗಳು |
ಅರ್ಕಾವತಿ ಮತ್ತು ಶಿಂಷಾ |
ಮುಖ್ಯ ಬೆಳೆಗಳು |
ರಾಗಿ, ಭತ್ತ, ಮೆಕ್ಕೆ ಜೋಳ, ಕಡಲೆ ಕಾಯಿ, ಸೂರ್ಯ ಹೂವು, ಏಲಕ್ಕಿ ಮತ್ತು ಅರೆನಾಟ್ |
ಹತ್ತಿರದ ರೈಲ್ವೆ ನಿಲ್ದಾಣ |
ರಾಮನಗರ |
ಹತ್ತಿರದ ವಿಮಾನ ನಿಲ್ಕಾಣ |
ಬೆಂಗಳೂರು |
ತಾಲ್ಲೂಕುಗಳ ಸಂಖ್ಯೆ |
4 |
ಹೋಬಳಿಗಳ ಸಂಖ್ಯೆ |
18 |
ಗ್ರಾಮ ಪಂಚಾಯ್ತಿಗಳ ಸಂಖ್ಯೆ |
127 |
ಗ್ರಾಮಗಳ ಸಂಖ್ಯೆ |
823 |
ಜನ ವಸತಿ ಇರುವ ಗ್ರಾಮಗಳ ಸಂಖ್ಯೆ |
770 |
ಜನ ವಸತಿ ಇಲ್ಲದ ಗ್ರಾಮಗಳ ಸಂಖ್ಯೆ |
53 |
ಹ್ಯಾಮ್ಲಟ್ಸ್ ಗ್ರಾಮಗಳ ಸಂಖ್ಯೆ |
1319 |
ನಾಡ ಕಛೇರಿಗಳ ಸಂಖ್ಯೆ |
14 |
ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ |
242 |
ನಗರಸಭೆಗಳ ಸಂಖ್ಯೆ |
3 |
ಪುರಸಭೆಗಳ ಸಂಖ್ಯೆ |
2 |
ಅಗ್ನಿ ಶಾಮಾಕಗಳ ಸಂಖ್ಯೆ |
4 |
ನಾಡಾ ಕಛೇರಿಗಳ ಸಂಖ್ಯೆ |
18 |
ವಿಎ ವಲಯಗಳು |
242 |