ಮುಚ್ಚಿ

ಜನಸಂಖ್ಯಾಶಾಸ್ತ್ರ

2011 ರ ಜನಗಣತಿಯ ಜನಗಣತಿಯ ಪ್ರಕಾರ, ತಾಲ್ಲೂಕುಗಳ ಒಟ್ಟು ಸಂಖ್ಯೆ 4.

ಡೆಮೊಗ್ರಾಫಿಕ್ ಲೇಬಲ್ ವ್ಯಾಲ್ಯೂ
ಜಿಲ್ಲೆ ರಾಮನಗರ
ವಿಸ್ತೀರ್ಣ 355912 ಹೆಕ್ಟೇರ್
ಒಟ್ಟು ಜನಸಂಖ್ಯೆ 1082636(2011 ಜನಗಣತಿ)
ಪುರುಷ ಜನಸಂಖ್ಯೆ (2011 ಜನಗಣತಿ) 814877 (2011 ಜನಗಣತಿ)
ಸ್ತ್ರೀ ಜನಸಂಖ್ಯೆ(2011 ಜನಗಣತಿ) 267759 (2011 ಜನಗಣತಿ)
ಅಕ್ಷಾಂಶ 12o 24′ ಮತ್ತು 13o 09′ N
ರೇಖಾಂಶ 77o 06′ ಮತ್ತು 77o 34′ E
ವಿಸ್ತೀರ್ಣ 355912 ಹೆಕ್ಟೇರ್
ತಾಪಮಾನ ಗರಿಷ್ಠ 34oC – ಕನಿಷ್ಠ 16oC
ಮಳೆ 810.3 ಮಿಮೀ
ಪ್ರಮುಖ ನದಿಗಳು ಅರ್ಕಾವತಿ ಮತ್ತು ಶಿಂಷಾ
ಮುಖ್ಯ ಬೆಳೆಗಳು ರಾಗಿ, ಭತ್ತ, ಮೆಕ್ಕೆ ಜೋಳ, ಕಡಲೆ ಕಾಯಿ, ಸೂರ್ಯ ಹೂವು, ಏಲಕ್ಕಿ ಮತ್ತು ಅರೆನಾಟ್
ಹತ್ತಿರದ ರೈಲ್ವೆ ನಿಲ್ದಾಣ ರಾಮನಗರ
ಹತ್ತಿರದ ವಿಮಾನ ನಿಲ್ಕಾಣ ಬೆಂಗಳೂರು
ತಾಲ್ಲೂಕುಗಳ ಸಂಖ್ಯೆ 4
ಹೋಬಳಿಗಳ ಸಂಖ್ಯೆ 18
ಗ್ರಾಮ ಪಂಚಾಯ್ತಿಗಳ ಸಂಖ್ಯೆ 127
ಗ್ರಾಮಗಳ ಸಂಖ್ಯೆ 823
ಜನ ವಸತಿ ಇರುವ ಗ್ರಾಮಗಳ ಸಂಖ್ಯೆ 770
ಜನ ವಸತಿ ಇಲ್ಲದ ಗ್ರಾಮಗಳ ಸಂಖ್ಯೆ 53
ಹ್ಯಾಮ್ಲಟ್ಸ್ ಗ್ರಾಮಗಳ ಸಂಖ್ಯೆ 1319
ನಾಡ ಕಛೇರಿಗಳ ಸಂಖ್ಯೆ 14
ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ 242
ನಗರಸಭೆಗಳ ಸಂಖ್ಯೆ 3
ಪುರಸಭೆಗಳ ಸಂಖ್ಯೆ 2
ಸಾಕ್ಷರತೆಯ ದರ 69.22%
ಪೋಲಿಸ್ ಸ್ಟೇಷನ್ಗಳ ಸಂಖ್ಯೆ 31
ಅಗ್ನಿ ಶಾಮಕಗಳ ಸಂಖ್ಯೆ 4
ಕಾರಾಗೃಹಗಳ ಸಂಖ್ಯೆ 1
ಲಿಂಗಾನುಪಾತ 976
ವಯೋಮಾನದ ಮಕ್ಕಳ ಸಂಖ್ಯೆ 962