ಈ ಸೈಟ್ ಬಗ್ಗೆ


ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಅಧಿಕೃತ ಅಂತರ್ಜಾಲ ಇದು. ವೆಬ್ ಸೈಟ್ ನ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ, ರಾಜ್ಯ ಮತ್ತು ಜಿಲ್ಲಾ ಸಂಸ್ಥೆಗಳು ಒದಗಿಸುವ ಸೇವೆಗಳು ಜಿಲ್ಲೆಯ ಆಡಳಿತದ ಸಂಪರ್ಕ ವಿವರಗಳು ಇಲ್ಲಿ ಲಭ್ಯವಿವೆ. ಎನ್ಐಸಿ, ರಾಮನಗರ ಜಿಲ್ಲೆ, ಕರ್ನಾಟಕ ರಾಜ್ಯ ಘಟಕ ಮತ್ತು ಜಿಲ್ಲಾ ಆಡಳಿತದ ಸಹಕಾರದ ಪ್ರಯತ್ನವಾಗಿದೆ. ನಿಯಮಿತವಾಗಿ ಅದರ ವಿಷಯ, ವ್ಯಾಪ್ತಿ, ವಿನ್ಯಾಸ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಈ ವೆಬ್ ಸೈಟ್ ನ ಪುಷ್ಟೀಕರಣವನ್ನು ಮುಂದುವರಿಸಲು ನಮ್ಮ ಪ್ರಯತ್ನವಾಗಿದೆ.