ಅಪರ ಜಿಲ್ಲಾಧಿಕಾರಿ

  • ಡಾ. ಆರ್. ಪ್ರಶಾಂತ್ ಕಆಸೇ.,

  • ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿ
  • ರಾಮನಗರ ಜಿಲ್ಲೆ - 562159

           ಜಿಲ್ಲಾಧಿಕಾರಿಗಳ ಕಛೇರಿಯು ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಿದೆ.

          ಜಿಲ್ಲಾಧಿಕಾರಿಗಳ ಕಛೇರಿಯು ರೈಲ್ವೆ ನಿಲ್ದಾಣದಿಂದ 1.5 ಕಿ.ಮೀ ಹಾಗೂ ಬಸ್ ನಿಲ್ದಾಣದಿಂದ 2.00 ಕಿ.ಮೀ ಹತ್ತಿರದಲ್ಲಿದೆ.

          ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡವು ಹಲವಾರು ಕಛೇರಿಗಳನ್ನು ಹೊಂದಿರುವ ಮೂರು ಅಂತಸ್ತಿನ ಕಟ್ಟಡವಾಗಿದೆ

          ಮೊದಲನೇ ಮಹಡಿಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಇರುತ್ತದೆ